ಪಂಜಿಗಾರಿನಲ್ಲಿ ದೈವಗಳ ನೇಮ

Advertisement

ಬಾಳಿಲ: ಪಂಜಿಗಾರಿನ ಶ್ರೀ ರಕ್ತೇಶ್ವರಿ ಮತ್ತು ಗುಳಿಗ ಸಾನ್ನಿಧ್ಯದಲ್ಲಿ  8ನೇ ವರ್ಷದ ರಕ್ತೇಶ್ವರಿ ತಂಬಿಲ ಹಾಗೂ ಗುಳಿಗ ದೈವದ ನೇಮ ನಡೆಯಿತು.
ಸಂಜೆ 7 ಗಂಟೆಗೆ ದೈವಗಳ ಭಂಡಾರವನ್ನು ತೆಗೆಯಲಾಯಿತು. ನಂತರ ದೈವಗಳ ನೇಮ ನಡೆಯಿತು. ಸಾವಿರಾರು ಭಕ್ತರು ಭಾಗವಹಿಸಿದರು.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಪಂಜಿಗಾರಿನಲ್ಲಿ ದೈವಗಳ ನೇಮ"

Leave a comment

Your email address will not be published.


*