ಬೆಳ್ಳಾರೆ: ಶಂಸುಲ್ ಉಲಮಾ ಟ್ರಸ್ಟ್ ಬೆಳ್ಳಾರೆ ಹಾಗೂ ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಪವಿತ್ರ ಹಜ್ ಯಾತ್ರೆ ಹೊರಡುವವರಿಗೆ ಹೊರಡುವವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಪತ್ನಿ ಸಮೇತ ಪವಿತ್ರ ಹಜ್ ಯಾತ್ರೆ ಕೈಗೊಂಡಿರುವ ಕೆ ಐ ಬಿ ಬೆಳ್ಳಾರೆ ಇದರ ಮಾಜಿ ಅಧ್ಯಕ್ಷ ಸಾಮಾಜಿಕ ಧುರೀಣ ಬಿ ಹೆಚ್ ಹಸೈನಾರ್ ಅವರಿಗೆ ಶಂಸುಲ್ ಉಲಮಾ ಟ್ರಸ್ಟ್ ಹಾಗೂ ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಸಂಘಟನೆಯ ನೇತಾರರಾದ ಹಾಜಿ ಯು ಹೆಚ್ ಅಬೂಬಕ್ಕರ್ ,ಹಾಜಿ ಅಬ್ದುಲ್ ಖಾದರ್ ಬಯಂಬಾಡಿ,ಅಬ್ದುಲ್ ರಹ್ಮಾನ್ ತಂಬಿನಮಕ್ಕಿ ,ಬಶೀರ್ ಕಲ್ಲಪಣೆ,ಇಬ್ರಾಹೀಂ ಮಂಡೇಪು,ಹಸೈನಾರ್ ಮಾಸ್ತಿಕಟ್ಟೆ,ಅಝರುದ್ದೀನ್ ಮಾಸ್ತಿಕಟ್ಟೆ, ಜಮಾಲುದ್ದೀನ್ ಕೆ ಎಸ್ ಹಾಗೂ ಇನ್ನಿತರರ ಗಣ್ಯ ಉಪಸ್ಥಿಯಲ್ಲಿ ಶಾಲು ಹೊದಿಸಿ ಬೀಳ್ಕೊಡಲಾಯಿತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel