ಸುಳ್ಯ: ಪ್ರಾಮಾಣಿಕತೆ ಮನುಷ್ಯನ ಸಹಜ ಧರ್ಮ. ಇಂದು ಅದರ ಕೊರತೆ ಇದೆ. ಹೀಗಾಗಿ ಪ್ರಾಮಾಣಿಕ ವ್ಯಕ್ತಿಗಳನ್ನು ಸಮಾಜ ಗುರುತಿಸಬೇಕಾದ ಸ್ಥಿತಿ ಬಂದಿದೆ. ಇಂತಹ ಪ್ರಾಮಾಣಿಕ ವ್ಯಕ್ತಿಗಳಲ್ಲಿ ನಗರ ಪಂಚಾಯತ್ ಸದಸ್ಯ ಕೆ ಸ್ ಉಮ್ಮರ್ ಕಾಣಿಸಿದ್ದಾರೆ , ಅವರಿಗೆ ಧನ್ಯವಾದ. ಏಕೆಂದರೆ ವಿಷಯ ಹೀಗೆ,
ಭಾನುವಾರ ರಾತ್ರಿ ಹೋಟೆಲ್ ಒಂದರ ಮುಂಭಾಗದಲ್ಲಿ ನವೋರಿನ ರಫೀಕ್ ಎಂಬವರ 1 ಪವನ್ ಚಿನ್ನ ಬಿದ್ದು ಹೋಗಿದ್ದು ಅದು ನಗರ ಪಂಚಾಯತ್ ಸದಸ್ಯ ಕೆ ಸ್ ಉಮ್ಮರ್ ಅವರಿಗೆ ಸಿಕ್ಕಿದು ಅದನ್ನು ಅದರ ವಾರೀಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದರು. ಹಿಂತಿರುಗಿಸುವ ವೇಳೆ ಹೋಟೆಲ್ ಮಾಲಕರಾದ ಅಶ್ರಫ್ ಮತ್ತು ಅಶ್ರಫ್ ಬೋರಗುಡ್ಡೆ ಉಪಸ್ಥಿತರಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…