Advertisement

ಹವಾಮಾನ

ಹವಾಮಾನ ವರದಿ | 18-11-2026 | ಅಕ್ವಾನ್ ಚಂಡಮಾರುತ ದುರ್ಬಲ; ನ.23ರಿಂದ ಕರ್ನಾಟಕದಲ್ಲಿ ಗುಡುಗು ಮಳೆಯ ಸಾಧ್ಯತೆ

ಅಕ್ವಾನ್ ಚಂಡಮಾರುತವು ನವೆಂಬರ್ 20ರಂದು ಒಡಿಸ್ಸಾ ಕರಾವಳಿಯಲ್ಲಿ ದುರ್ಬಲವಾಗಿ ಭೂ ಪ್ರವೇಶಿಸುವ ಸಾಧ್ಯತೆಯಿದೆ. ಇದರ ಪರಿಣಾಮದಿಂದ ನವೆಂಬರ್ 23ರಿಂದ ಕರ್ನಾಟಕದ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ…

20 hours ago

ಹವಾಮಾನ ವರದಿ | 17-11-2026 | ಅಕ್ವಾನ್ ಚಂಡಮಾರುತದ ಪಥ ಇನ್ನೂ ನಿಗೂಢ; ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ!

ನವೆಂಬರ್ 18ರಂದು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಅಕ್ವಾನ್ ಚಂಡಮಾರುತದ ಪಥ ಸ್ಪಷ್ಟವಾದ ಬಳಿಕ ನವೆಂಬರ್ 20ರ ನಂತರ ದಕ್ಷಿಣ ಒಳನಾಡು, ಮಲೆನಾಡು…

2 days ago

ಆಂಧ್ರ ಕರಾವಳಿಯತ್ತ ಅಕ್ವಾನ್ ಚಂಡಮಾರುತ

ನವೆಂಬರ್ 17ರಂದು ಕರ್ನಾಟಕದ ಬಹುತೇಕ ಭಾಗಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಅಲ್ಲಲ್ಲಿ ಚಳಿ ಮತ್ತು ಮುಂಜಾನೆ ಮಂಜಿನ ವಾತಾವರಣ ಇರಲಿದೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ಅಕ್ವಾನ್ ಚಂಡಮಾರುತ ನವೆಂಬರ್ 20ರಂದು…

2 days ago

ಹವಾಮಾನ ವರದಿ | 16-11-2026 | ಅಕ್ವಾನ್ ಚಂಡಮಾರುತ ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ

ನವೆಂಬರ್ 17ರಂದು ಕಾಸರಗೋಡು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಅಕ್ವಾನ್ ಚಂಡಮಾರುತ ಆಂಧ್ರ ಕರಾವಳಿಯತ್ತ ಸಾಗುವ ಮುನ್ಸೂಚನೆಯಿದ್ದು, ನವೆಂಬರ್ 22ರ ಬಳಿಕ…

3 days ago

ನವೆಂಬರ್ 20 ರಿಂದ 22 ರವರೆಗೆ ಉತ್ತರ ಕರ್ನಾಟಕದ ಕೆಲವೆಡೆ ಮಳೆ ಮುನ್ಸೂಚನೆ

ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನ ಒಣಹವೆ ಮುಂದುವರಿಯಲಿದ್ದು, ಬಿಸಿಲು, ಮೋಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ ಮುಂಜಾನೆ ಮಂಜು ಕಂಡುಬರುವ ಸಾಧ್ಯತೆಯಿದೆ. ಬಂಗಾಳ ಕೊಲ್ಲಿಯ ಹವಾಮಾನ ವ್ಯವಸ್ಥೆ…

3 days ago

ಹವಾಮಾನ ವರದಿ | 15-11-2026 | ಅಕ್ವಾನ್ ಚಂಡಮಾರುತದ ಪಥ ಇನ್ನೂ ನಿಗೂಢ

ಕರ್ನಾಟಕದಾದ್ಯಂತ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯಲಿದ್ದು, ಚಳಿಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ. ಅಕ್ವಾನ್ ಚಂಡಮಾರುತ ಆಂಧ್ರ ಕರಾವಳಿಯತ್ತ ಚಲಿಸಿದರೆ ನವೆಂಬರ್ 21ರ ಬಳಿಕ ಕರಾವಳಿ,…

4 days ago

ಹವಾಮಾನ ವರದಿ | 13-11-2026 | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ಅಕ್ವಾನ್ ಚಂಡಮಾರುತದ ಪಥ ನಿಗೂಢ

ಕರ್ನಾಟಕದಾದ್ಯಂತ ಒಣಹವೆ ಮುಂದುವರಿಯಲಿದ್ದು, ಉತ್ತರ ಭಾರತದ ಶೀತ ಹಾಗೂ ಶುಷ್ಕ ಗಾಳಿಯಿಂದ ಚಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ.

6 days ago

ಹವಾಮಾನ ವರದಿ | 12-11-2026 | ನ.15–16 ರಂದು ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ತುಂತುರು ಮಳೆ ಸಾಧ್ಯತೆ

ಕರ್ನಾಟಕದಾದ್ಯಂತ ಮುಂದಿನ 10 ದಿನ ಒಣಹವೆ ಮುಂದುವರಿಯುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ರಾತ್ರಿ ಚಳಿ ಸ್ವಲ್ಪ ಹೆಚ್ಚಾಗಬಹುದು. ನವೆಂಬರ್ 15–16ರಂದು ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ…

7 days ago

ಹವಾಮಾನ ವರದಿ | 11-11-2026 | ‘ಅಕ್ವಾನ್’ ಚಂಡಮಾರುತದ ಪಥ ಇನ್ನೂ ನಿಗೂಢ – ನ.14ರಂದು ಸ್ಪಷ್ಟತೆ?

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ಕರಾವಳಿ ಮತ್ತು ಮಲೆನಾಡಿನ ಕೆಲವು ಭಾಗಗಳಲ್ಲಿ ಸಂಜೆ ಮೋಡದ ವಾತಾವರಣ ಇರಬಹುದು. ಬಂಗಾಳಕೊಲ್ಲಿಯ ‘ಅಕ್ವಾನ್’ ಚಂಡಮಾರುತ ಮ್ಯಾನ್ಮಾರ್ ಅಥವಾ ಆಂಧ್ರ…

1 week ago

ಹವಾಮಾನ ವರದಿ | 10-11-2026 | ನ.14–15ರಂದು ಚಂಡಮಾರುತವಾಗಿ ಬದಲಾಗುವ ಸಾಧ್ಯತೆ

ನವೆಂಬರ್ 11ರಂದು ಕಾಸರಗೋಡು ಸೇರಿದಂತೆ ಕರ್ನಾಟಕದಾದ್ಯಂತ ಒಣಹವೆ ಮುಂದುವರಿಯುವ ಮುನ್ಸೂಚನೆ ಇದೆ. ನವೆಂಬರ್ 13ರಂದು ಶ್ರೀಲಂಕಾ ಪೂರ್ವ ಕರಾವಳಿಯಲ್ಲಿ ರೂಪುಗೊಳ್ಳಬಹುದಾದ ವಾಯುಭಾರ ಕುಸಿತ ನ.14–15ರಂದು ಚಂಡಮಾರುತವಾಗಿ ಬಲಗೊಳ್ಳುವ…

1 week ago