ಸುಳ್ಯ: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಗುರುವಾರ ಸಂಜೆಯ ಹೊತ್ತಿಗೆ ಸುಳ್ಯ ತಾಲೂಕಿಗ ವಿವಿದೆಡೆ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಗುಡುಗು ಆರಂಭವಾಗಿದೆ. ಚುನಾವಣಾ ಫಲಿತಾಂಶದ ಬೆನ್ನಿಗೇ ಮಳೆಯೂ ಬರುವ ಲಕ್ಷಣವಿದ್ದು ಮಾವಿನಕಟ್ಟೆಯಲ್ಲಿ ತುಂತುರು ಮಳೆಯಾದರೆ ಗುತ್ತಿಗಾರು, ಪಂಜ, ಸುಬ್ರಹ್ಮಣ್ಯ ಮೊದಲಾದ ಕಡೆಗಳಲ್ಲಿ ಗುಡುಗು ಆರಂಭವಾಗಿದೆ. ಮಳೆ ಬರುವ ಸೂಚನೆ ಇದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಫಲಿತಾಂಶದ ಬೆನ್ನಿಗೇ ಸುಳ್ಯದ ವಿವಿದೆಡೆ ಗುಡುಗು..!"