ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಯಲ್ಲಿ ಈದ್ ನಮಾಝಿಗೆ ಮುದರ್ರಿಸ್ ತಾಜುದ್ದೀನ್ ರಹ್ಮಾನಿ ನೇತೃತ್ವ ನೀಡಿದರು.ಆ ಬಳಿಕ ಖುತುಬ ಪಾರಾಯಣ ಮಾಡಿ ,ರಂಝಾನ್ ಸಂದೇಶ ಭಾಷಣ ಮಾಡಿದರು ಬಳಿಕ ದರ್ಗಾ ಝಿಯಾರತ್ ನಡೆಯಿತು. ಈ ಸಂದರ್ಭದಲ್ಲಿ ಮಸೀದಿ ಪದಾಧಿಕಾರಿಗಳು ,ಸದಸ್ಯರು ಜಮಾಅತಿನ ಸದಸ್ಯರು ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement