ಮದರಸ ವಿದ್ಯಾರ್ಥಿಗಳಿಗೆ ರಜೆ

Advertisement

ಸುಳ್ಯ: ಅಖಿಲ ಭಾರತ ಸುನ್ನಿ ಇಸ್ಲಾಂ ಎಜ್ಯುಕೇಶನಲ್ ಬೋರ್ಡ್ ಪಬ್ಲಿಕ್ ಪರೀಕ್ಷೆ ಮುಕ್ತಾಯ
ಸುನ್ನಿ ಇಸ್ಲಾಂ ಎಜ್ಯುಕೇಶನಲ್ ಬೋರ್ಡ್ ಮದರಸ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆ 5ನೇ ತರಗತಿ, 7ನೇ ತರಗತಿ, 10ನೇ ತರಗತಿ ಹಾಗೂ ಪ್ಲಸ್-2 ವಿದ್ಯಾರ್ಥಿಗಳ ಪರೀಕ್ಷೆ ಎ.24ರಿಂದ ಆರಂಭಗೊಂಡು ಎ.30ಕ್ಕೆ ಪೂರ್ಣಗೊಂಡಿದೆ. ಫಲಿತಾಂಶಕ್ಕೆ ಇನ್ನೂ 1 ತಿಂಗಳು ಬಾಕಿಯಿದ್ದು ಮದರಸ ವಿದ್ಯಾರ್ಥಿಗಳಿಗೆ  ತಿಂಗಳ ರಜೆಯನ್ನು ನೀಡಲಾಗಿದೆ ಎಂದು ಸುಳ್ಯ ರೇಂಜ್ ಅಧ್ಯಾಪಕ ವೃಂದದ ಮುಖ್ಯಸ್ಥರು ತಿಳಿಸಿದ್ದಾರೆ.

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮದರಸ ವಿದ್ಯಾರ್ಥಿಗಳಿಗೆ ರಜೆ"

Leave a comment

Your email address will not be published.


*