ಮಳೆ ಎಚ್ಚರಿಕೆ | 3 ದಿನಗಳ ಕಾಲ ಭಾರೀ ಮಳೆ ಮುನ್ಸೂಚನೆ |

June 28, 2020
5:20 PM

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ  3 ದಿನಗಳ ಕಾಲ ಮಳೆ ಮುಂಜಾಗ್ರತಾ ಸೂಚನೆ ನೀಡಲಾಗಿದೆ. ಜುಲೈ 1 ರವರೆಗೆ ದ ಕ ಜಿಲ್ಲೆ ಸಹಿತ 9 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್ ಘೋಷಿಸಲಾಗಿದೆ.


ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ  9 ಜಿಲ್ಲೆಗಳಲ್ಲಿ ಜೂ. 29 ರಿಂದ ಜು.1 ರವರೆಗೆ  ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇಂದು ಮುಂಜಾನೆ 8 ಗಂಟೆಯವರೆಗೆ ವಿವಿದೆಡೆ ಬಿದ್ದ ಮಳೆ  ಹೀಗಿದೆ…..

28-06-2020 ( ಕಳೆದ 24 ಗಂಟೆಯಲ್ಲಿ  ದಾಖಲಾದ ಮಳೆ)

ಕೊಲ್ಲಮೊಗ್ರ – 50 ಮಿ ಮೀ 

ಸುಳ್ಯ ನಗರ – 12 ಮಿ ಮೀ

ಕೆಲಿಂಜ – 12 ಮಿ ಮೀ

ಮಡಪ್ಪಾಡಿ – 11 ಮಿ ಮೀ

ಹರಿಹರ  – 11 ಮಿ ಮೀ

ತೊಡಿಕಾನ – 09 ಮಿ ಮೀ

ಮೆಟ್ಟಿನಡ್ಕ – 08 ಮಿ ಮೀ

ಹಾಲೆಮಜಲು – 06 ಮಿ ಮೀ 

ಬಳ್ಪ –  05 ಮಿ ಮೀ

 ಕೈರಂಗಳ(ಮುಡಿಪು) – 05 ಮಿ ಮೀ

ಕಲ್ಲಕಟ್ಟ(ಕಾಸರಗೋಡು) 05 ಮಿ ಮೀ

ಅಡೆಂಜ ಉರುವಾಲು – 04 ಮಿ ಮೀ

ಅಯ್ಯನಕಟ್ಟೆ – 04 ಮಿ ಮೀ

ಚೊಕ್ಕಾಡಿ –  03 ಮಿ ಮೀ

ಕಡಬ – 02 ಮಿ ಮೀ

ಕಮಿಲ(ಗುತ್ತಿಗಾರು) – 02 ಮಿ ಮೀ

ಕೋಡಿಂಬಳ-ತೆಕ್ಕಡ್ಕ – 01 ಮಿ ಮೀ

ಎಣ್ಮೂರು – 01 ಮಿ ಮೀ

ಬಾಳಿಲ – 01 ಮಿ ಮೀ

ಕಲ್ಮಡ್ಕ –  00 ಮಿ ಮೀ 

ಮುಂಡೂರು(ಪುತ್ತೂರು) – 00 ಮಿ  ಮೀ

ಕಲ್ಲಾಜೆ  – 00 ಮಿ ಮೀ

ಚೆಂಬು – 00 ಮಿ ಮೀ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!
April 3, 2026
11:59 AM
by: ದ ರೂರಲ್ ಮಿರರ್.ಕಾಂ
ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!
April 3, 2026
8:00 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 02-04-2026 | ಕರಾವಳಿಯಲ್ಲಿ ಮಳೆ ಅನಿಶ್ಚಿತತೆ, ಒಳನಾಡಿನಲ್ಲಿ ಬಿಸಿಲು
April 2, 2026
1:52 PM
by: ಸಾಯಿಶೇಖರ್ ಕರಿಕಳ
ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror