ಸುಳ್ಯ: ಮೂರ್ಜೆ ತರವಾಡು ಸಂಬಂಧ ಕುಟುಂಬಸ್ಥರ ಕುಟುಂಬ ಸಮ್ಮಿಲನ ಮೇ.12 ರಂದು ಕನಕಮಜಲು ಶ್ರೀ ಆತ್ಮಾರಾಮ ಸಭಾಭವನಲ್ಲಿ ನಡೆಯಲಿದೆ.
ಕೆ.ಎಸ್.ಗೋಪಾಲಕೃಷ್ಣ ಸಭಾಧ್ಯಕ್ಷತೆ ವಹಿಸುವರು. ಗೌರವಾಧ್ಯಕ್ಷ ಪಿ.ಎಂ.ನಾಗಪ್ಪ ಗೌಡ, ಪೂರ್ಣಾತ್ಮರಾಮ ಈಶ್ವರಮಂಗಲ, ವಿಶ್ವನಾಥ ಗೌಡ ಪೊರ್ಲುಪ್ಪಾಡಿ, ಕೆ.ಎಸ್.ಆನಂದ ಗೌಡ ಭಾಗವಹಿಸುವರು. ‘ಕುಟುಂಬ, ಧರ್ಮದೈವ, ದೇವರುಗಳ ಬಗ್ಗೆ ಅತಿಥಿಗಳು ವಿಚಾರ ಮಂಡನೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel