ಸುಳ್ಯ: ಪುತ್ತೂರು ಮತ್ತು ಬೆಂಗಳೂರಿನಲ್ಲಿ ಡ್ರೈಫ್ರುಟ್ಸ್ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಪಡೆದಿರುವ ಆರಾಧನಾ ಡ್ರೈ ಫ್ರುಟ್ಸ್ ನ ಸಹಸಂಸ್ಥೆ ” ಸಮೃದ್ದಿ ಹೈಜೆನಿಕ್ ” ಬೆಂಗಳೂರಿನ ನಾಗರಬಾವಿಯಲ್ಲಿ ಮೇ. 19 ರಂದು ಶುಭಾರಂಭಗೊಳ್ಳಲಿದೆ.
ಪುತ್ತೂರಿನ ಸಂಟ್ಯಾರ್ ನಲ್ಲಿ ಆರಾಧನಾ ಡ್ರೈಫ್ರುಟ್ಸ್ ತಯಾರಿಕಾ ಘಟಕ ಹೊಂದಿದ್ದು, ನಮ್ಮ ಸಂಸ್ಥೆಯಲ್ಲಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಡ್ರೈ ಫ್ರುಟ್ಸ್ ,ಮಂಗಳೂರು ಮತ್ತು ಮಲೆನಾಡು ಆಹಾರ ಉತ್ಪನ್ನಗಳು ಸಿಗುತ್ತದೆ ಎಂದು ಸಂಸ್ಥೆಯ ಮಾಲಕರಾದ ಯತೀಶ್ ದೇವ ಮತ್ತು ವರುಣ್ ಕಲ್ಲಾಜೆ ತಿಳಿಸಿದ್ದಾರೆ.
ಸಂಸ್ಥೆಯನ್ನು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಉದ್ಘಾಟಿಸಲಿದ್ದಾರೆ. ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ, ಕಾರ್ಪೋರೇಟ್ ಮೋಹನ್ ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಮೇ.19 : ಆರಾಧನಾ ಡ್ರೈಫ್ರುಟ್ಸ್ ನ ಸಹಸಂಸ್ಥೆ “ಸಮೃದ್ಧಿ ಹೈಜೆನಿಕ್” ಬೆಂಗಳೂರಿನಲ್ಲಿ ಶುಭಾರಂಭ"