ಮೇ 26 :ನೆಟ್ಟಾರು ಮದ್ರಸದಲ್ಲಿ ಮಹಿಳಾ ಅಧ್ಯಯನ ಶಿಬಿರ

Advertisement
Advertisement

ಬೆಳ್ಳಾರೆ : ನೂರುಲ್ ಇಸ್ಲಾಂ ಮದರಸ ನೆಟ್ಟಾರಿನಲ್ಲಿ ಮಹಿಳೆಯರಿಗೆ ಮಹಿಳಾ ಅಧ್ಯಯನ ಶಿಬಿರವು ಮೇ 26 ರಂದು ನಡೆಯಲಿರುವುದು.ಹಿದಾಯತುಲ್ ಇಸ್ಲಾಂ ಮದರಸ ಬೆಳ್ಳಾರೆ ಸದರ್ ಮುಅಲ್ಲಿಂ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಶಿಬಿರದ ತರಬೇತಿ ನೀಡಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Advertisement
Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಮೇ 26 :ನೆಟ್ಟಾರು ಮದ್ರಸದಲ್ಲಿ ಮಹಿಳಾ ಅಧ್ಯಯನ ಶಿಬಿರ"

Leave a comment

Your email address will not be published.


*