ಮೇ.4 : ವಳಲಂಬೆಯಲ್ಲಿ ಉಪನ್ಯಾಸ ಮಾಲಿಕೆ

( ಫೈಲ್ ಚಿತ್ರ )
Advertisement

ಗುತ್ತಿಗಾರು: ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಮೇ.4 ರಂದು ಸಂಜೆ 3.30 ರಿಂದ ಶ್ರೀಮದ್ಭಾಗವತದ ಬಗ್ಗೆ   ಉಪನ್ಯಾಸ ಮಾಲಿಕೆ ಕಾರ್ಯಕ್ರಮ ನಡೆಯಲಿದೆ.

Advertisement

ಅನೂಚಾನ ವಿದ್ಯಾ ಪ್ರತಿಷ್ಠಾನ ಗುತ್ತಿಗಾರು ಹಾಗೂ ಹವ್ಯಕ ವಲಯ ಗುತ್ತಿಗಾರು ಮತ್ತು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಆಶ್ರಯದಲ್ಲಿ ನಡೆಯುವ ಉಪನ್ಯಾಸ ಮಾಲಿಕೆಯ  ಕಾರ್ಯಕ್ರಮವು ಮೇ.4 ರಂದು ಸಂಜೆ 3.30 ರಿಂದ ವಳಲಂಬೆ ದೇವಸ್ಥಾನದಲ್ಲಿ ನಡೆಯಲಿದೆ. ವಿದ್ವಾನ್ ಕೇಶವ ಭಟ್ ಕೇಕಣಾಜೆ ಇವರು ಶ್ರೀಮದ್ಭಾಗವತದ ಬಗ್ಗೆ  ಉಪನ್ಯಾಸವನ್ನು ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಮೇ.4 : ವಳಲಂಬೆಯಲ್ಲಿ ಉಪನ್ಯಾಸ ಮಾಲಿಕೆ"

Leave a comment

Your email address will not be published.


*