ಚೊಕ್ಕಾಡಿ: ವಿಶ್ವ ಪರಿಸರ ದಿನದಂದು ಗ್ರಾಮದಲ್ಲಿ ಹಸಿರೇ ಉಸಿರಾಗಲಿ, ಉಸಿರೇ ಹಸಿರಾಗಲಿ ಎನ್ನುವ ಧ್ಯೇಯದೊಂದಿಗೆ ಮನೆ ಮನೆ ಗಿಡ ನೆಡುವ ಮೂಲಕ ಕಾಯ೯ಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದಭ೯ದಲ್ಲಿ ಯುವಬ್ರೀಗೇಡ್ ಸದಸ್ಯರಾದ ಪ್ರದೀಪ್ ಬೊಳ್ಳೂರು, ದೀಪಕ್ ಮಕ್ಕಟಿ, ರಾಜೇಶ್ ಅಂಬೆಕಲ್ಲು, ಅಭಿಲಾಶ್ ಕುಳ್ಳಾಂಪ್ಪಾಡಿ, ಮುರಳಿ ಪೈಲೂರು, ಪವನ್ ದೊಡ್ಡಡ್ಕ, ಪ್ರದಶ೯ನ್ ಕಟ್ಟದಮಜಲು , ಭರತ್ ಉರುಂಬಿ, ದೀಕ್ಷಿತ್ ಹಿರಿಯಡ್ಕ, ಗಿರೀಶ್ ಪಿಲಿಕಜೆ, ವಿಕ್ಯಾತ್ ತಂಟೆಪ್ಪಾಡಿ, ಹಿತೇಶ್ ನಾಕೊ೯ಡು ಕೊಯಿಂಗುಳಿ, ದಿವೀನ್ ಹಿರಿಯಡ್ಕ, ಹರೀಶ್ ತಂಟೆಪ್ಪಾಡಿ, ಸುಂದರ ಕಲ್ಲಾಜೆ ಮೊದಲಾದವರು ಉಪಸ್ಥಿತರಿದ್ದರು.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ಯುವಬ್ರೀಗೇಡ್ ವತಿಯಿಂದ ಮನೆ ಮನೆಯಲ್ಲಿ ಗಿಡ ನೆಡುವ ಕಾಯ೯ಕ್ರಮಕ್ಕೆ ಚಾಲನೆ."