ರಹ್ಮಾನಿ ಕೋರ್ಸ್ ನ ಪ್ರವೇಶಾತಿ ಪರೀಕ್ಷೆ

May 16, 2019
5:00 PM

ಬೆಳ್ಳಾರೆ : ದಕ್ಷಿಣ ಭಾರತದ ಪ್ರಸಿದ್ಧ ಸಮನ್ವಯ ವಿದ್ಯಾಕೇಂದ್ರವಾದ ರಹ್ಮಾನಿಯಾ ಅರೇಬಿಕ್ ಕಾಲೇಜು ಕಡಮೇರಿ ಇದರ ಹೊಸ ಅಧ್ಯಯನ ವರ್ಷ ದ ಪ್ರವೇಶಾತಿ ಪರೀಕ್ಷೆ ಯು ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು .

Advertisement
Advertisement
Advertisement

ಎಸ್ ಎಸ್ ಎಲ್ ಸಿ ನಂತರ ಎಂಟು ವರ್ಷದ ಕೋರ್ಸ್ ಆಗಿರುವ, ಲೌಕಿಕ ಮತ್ತು ಧಾರ್ಮಿಕ ವಿದ್ಯೆಗಳನ್ನು ಒಳಗೊಂಡ ಸಮನ್ವಯ ವಿದ್ಯಾಭ್ಯಾಸ ವನ್ನು ನೀಡುತ್ತಿದ್ದು , 8  ವರ್ಷಗಳ  ಬಳಿಕ ಎಂ ಎ ಬಿರುದಿನೊಂದಿಗೆ ರಹ್ಮಾನಿಯಾ ಬಿರುದನ್ನು ನೀಡಲಾಗುತ್ತಿದೆ .

Advertisement

ಇದರ ಪ್ರವೇಶಾತಿ ಪರೀಕ್ಷೆಯು ಈ ವರ್ಷ ಕರ್ನಾಟಕ ವಿದ್ಯಾರ್ಥಿ ಗಳಿಗೆ ದ ಕ ಜಿಲ್ಲೆ ಯಲ್ಲೂ ಪರೀಕ್ಷಾ ಕೇಂದ್ರಕ್ಕೆ ಅನುವು ಮಾಡಿಕೊಡಲಾಗಿದೆ. ಪರೀಕ್ಷಾ ಸೂಪರ್ ವೈಸರ್ ಗಳಾಗಿ ಹಾಶಿಂ ರಹ್ಮಾನಿ ಸಾಲ್ಮರ ಮತ್ತು ಅಬ್ದುಲ್ ರಶೀದ್ ಮೌಲವಿ ಅಮ್ಚಿನಡ್ಕ ಅವರು ನೇತೃತ್ವ ವಹಿಸಿದ್ದರು .

ಈ ಸಂದರ್ಭದಲ್ಲಿ ಬೆಳ್ಳಾರೆ ಮುದರ್ರಿಸರಾದ ತಾಜುದ್ದೀನ್ ರಹ್ಮಾನಿ ,ಅಡ್ಯನಡ್ಕ ಮುದರ್ರಿಸ್ ಅಬ್ದುಲ್ಲಾ ರಹ್ಮಾನಿ , ಅಮ್ಚಿನಡ್ಕ ಮುದರ್ರಿಸ್ ಅಶ್ರಫ್ ರಹ್ಮಾನಿ ,ಪರ್ಪುಂಜ ಮುದರ್ರಿಸ್ ಬದ್ರುದ್ದೀನ್ ರಹ್ಮಾನಿ ಉಪಸ್ಥಿತರಿದ್ದರು.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಗ್ಗದ ಬೆಳಕು | “ಎಲ್ಲರೊಳಗೊಂದಾಗು” ಕೃತಿ ಲೋಕಾರ್ಪಣೆ |
April 1, 2024
9:19 AM
by: ದ ರೂರಲ್ ಮಿರರ್.ಕಾಂ
ಅರ್ಥಿಕ ಬೆಳೆಯಾಗಿ ಬಿದಿರು | ಬಿದಿರು ಬೆಳೆಸುವ ಕುರಿತು ವಿಚಾರ ವಿನಿಮಯ ಸಭೆ
March 18, 2024
2:05 PM
by: The Rural Mirror ಸುದ್ದಿಜಾಲ
ಕರಾವಳಿಯ ವಾಣಿಜ್ಯ ಬೆಳೆ ಅಡಿಕೆ, ಕೊಕೋ, ರಬ್ಬರ್‌, ಕರಿಮೆಣಸು ಮಾತುಕತೆ | ಈಗ ಯಾವುದಕ್ಕೆ ಎಷ್ಟು ಬೆಲೆ ಇದೆ..?
March 16, 2024
11:20 AM
by: The Rural Mirror ಸುದ್ದಿಜಾಲ
ಓರೆಕೋರೆ ಕಳೆದು ನೇರವಾಗ್ತಿವೆ ಮಾರ್ಗಗಳು…| ಊರಿಗೂ-ದಾರಿಗೂ ಸಂಬಂಧಗಳೇ ಇಲ್ಲ!
March 12, 2024
11:24 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror