ಶ್ರೀ ಕೇಶವಕೃಪಾದಲ್ಲಿ ಯಕ್ಷರೂಪಕ ಪ್ರದರ್ಶನ

Advertisement

ಸುಳ್ಯ: ಕಲಾಗ್ರಾಮ ಕಲ್ಮಡ್ಕದ ಸಾಯಿ ನಾರಾಯಣ ಮತ್ತು ಬಳಗದವರು ಪ್ರಸ್ತುತಪಡಿಸಿದ ಚಂದ್ರಶೇಖರ ಕಂಬಾರರ ಸಿರಿಸಂಪಿಗೆ ನಾಟಕ ಆಧಾರಿತ ಯಕ್ಷರೂಪಕದ ಪ್ರದರ್ಶನ ಸುಳ್ಯದ ಶ್ರೀ ಕೇಶವ ಕೃಪಾ ವೇದ ಶಿಬಿರದಲ್ಲಿ ನಡೆಯಿತು.

Advertisement

ಸಾಯಿನಾರಾಯಣ ನಿರ್ದೇಶಿಸಿ ಸಂಯೋಜಿಸಿದ ಈ ನೃತ್ಯ ರೂಪಕದಲ್ಲಿ ಬಾಲಕೃಷ್ಣ ಬೊಮ್ಮಾರು ಚೆಂಡೆವಾದಕರಾಗಿ, ಜೀವನ್ ಕಲ್ಮಡ್ಕ ಮದ್ದಳೆವಾದಕರಾಗಿ ಹಾಗೂ ನಾರಾಯಣ ಕಳಂಜ ಭಾಗವತರಾಗಿ ಸಹಕರಿಸಿದ್ದರು.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಶ್ರೀ ಕೇಶವಕೃಪಾದಲ್ಲಿ ಯಕ್ಷರೂಪಕ ಪ್ರದರ್ಶನ"

Leave a comment

Your email address will not be published.


*