ಸುಬ್ರಹ್ಮಣ್ಯ: ಕಳೆದ 3 ದಿನಗಳಿಂದ ಕುಕ್ಕೆ ಸುಬ್ರಹ್ಮಣ್ಯದ ಆದಿಸುಬ್ರಹ್ಮಣ್ಯದಲ್ಲಿ ಶ್ರೀ ಸರಸ್ವತಿ ಸಂಗೀತ ಶಾಲೆ ವತಿಯಿಂದ ನಡೆಯುತ್ತಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಾಗಾರ ಭಾನುವಾರ ಸಮಾರೋಪಗೊಂಡಿತು.
ಬಳಿಕ ವಿದ್ವಾನ್ ಹರಿಹರನ್ ಹಾಗೂ ವಿದ್ವಾನ್ ಅಶೋಕ್ ಅವರಿಂದ ದ್ವಂದ್ವ ಗಾಯನ ನಡೆಯಿತು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel