ಬೆಳ್ಳಾರೆ: ಶ್ರೀ ಸದಾಶಿವ ವೇದಪಾಠ ಶಾಲೆಯ ವತಿಯಿಂದ ಶಂಕರ ಜಯಂತಿ ಆಚರಣೆ ಬೆಳ್ಳಾರೆಯ ಶ್ರೀ ಸದಾಶಿವ ಶಿಶುಮಂದಿರದಲ್ಲಿ ನಡೆಯಿತು.
ಶಿಶುಮಂದಿರ ಸಂಚಾಲಕ ಕುರುಂಬುಡೇಲು ಮಹಾಲಿಂಗ ಭಟ್ ಶ್ರೀ ಶಂಕರಾಚಾರ್ಯ ಪೂಜಾ ವಿಧಾನವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಿಶುಮಂದಿರದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಜೋಶಿ, ಟ್ರಸ್ಟಿನ ಸದಸ್ಯ ಎನ್.ವೆಂಕಟ್ರಮಣ ಭಟ್ ಪಾಟಾಜೆ, ಖಜಾಂಜಿ ರಾಜಾರಾಮ್ ಕಾವಿನಮೂಲೆ ಹಾಗು ಶಿಶುಮಂದಿರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel