ಸುನಾದ ಗೃಹಸಂಗಮ

Advertisement
Advertisement
Advertisement

ಪುತ್ತೂರು: ವಿದ್ವಾನ್ ಕಾಂಚನ ಎ ಈಶ್ವರ ಭಟ್ ಇವರ ನೇತೃತ್ವದಲ್ಲಿ ‘ಸುನಾದ’ ಸಂಸ್ಥೆ ಹಮ್ಮಿಕೊಂಡು ಬರುತ್ತಿರುವ ‘ಸುನಾದ ಗೃಹಸಂಗಮ’ ಕಾರ್ಯಕ್ರಮವು  ಸುನಾದ ಸಭಾ0ಗಣದಲ್ಲಿ ಸಂಪನ್ನಗೊಂಡಿತು.
ಗಾಯನ ಕಾರ್ಯಕ್ರಮಗಳನ್ನು ಶ್ರೀಚರಣ,  ಸಾಗರಿಕಾ ಹಾಗು ಶ್ರೀಲಕ್ಷ್ಮೀ ದೇವಮಣಿ ಇವರು ನಡೆಸಿಕೊಟ್ಟರು. ಇವರಿಗೆ ವಯಲಿನ್‍ನಲ್ಲಿ ತನ್ಮಯಿ ಉಪ್ಪಂಗಳ, ಧನಶ್ರೀ ಶಬರಾಯ , ದ್ವಂದ್ವ ಮೃದಂಗ ವಾದನಗಳಲ್ಲಿ ವೆಂಕಟ ಯಶಸ್ವಿ ಹಾಗು ಶ್ರೀಚರಣ, ಮಿಹಿರ ಹಾಗೂ ವಿದ್ವಾನ್ ಶ್ಯಾಮ ಭಟ್ ಸುಳ್ಯ, ಪೃಥ್ವಿರಾಜ್ ಹಾಗೂ ಡಾ.ಅಕ್ಷಯ ನಾರಾಯಣ ಕಾಂಚನ ಇವರು ಸಾಥ್ ನೀಡಿದರು.

Advertisement

 

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಸುನಾದ ಗೃಹಸಂಗಮ"

Leave a comment

Your email address will not be published.


*