ಬೆಳ್ಳಾರೆ: ಸುನ್ನಿ ಸೌಹಾರ್ದ ವೇದಿಕೆ ಬೆಳ್ಳಾರೆ ಇದರ ಯುವ ಘಟಕವನ್ನು ಇತ್ತೀಚೆಗೆ ರಚಿಸಲಾಯಿತು.
Advertisement
Advertisement
ಅಧ್ಯಕ್ಷರಾಗಿ ಹೈದರಲಿ ಬಿ.ಕೆ, ಉಪಾಧ್ಯಕ್ಷರುಗಳಾಗಿ ಮುನೀರ್.ಎಂ.ಎ, ನವಾಝ್ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ ಯಾಗಿ ಖದೀರ್ ಬಿಸ್ಮಿಲ್ಲಾ, ಜೊತೆ ಕಾರ್ಯದರ್ಶಿಗಳಾಗಿ ಹಾರಿಸ್ ಕರಾವಳಿ, ಅನ್ಸಾಫ್ ಬೆಳ್ಳಾರೆ, ಖಜಾಂಜಿ ಯಾಗಿ ಸಾಬಿತ್, ಸಲಹೆಗಾರರಾಗಿ ರವೂಫ್ ಪಾಲ್ತಾಡ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಾಫಿ.ಟಿ, ಸಲೀಮ್ ಬಿಸ್ಮಿಲ್ಲಾ, ಸಿದ್ದೀಕ್ ಬೆಳ್ಳಾರೆ, ಸಲಾಂ ಬೆಳ್ಳಾರೆ, ಸಿದ್ದಿಕ್.ಬಿ, ಜಾಬಿರ್ ಸಿ.ಎಂ, ಶಾಮಿಲ್ ದರ್ಕಾಸ್ತು,ಅನಸ್ ನೆಟ್ಟಾರು, ಇರ್ಫಾನ್ ಬಿಸ್ಮಿಲ್ಲಾ, ಮುನೀರ್ ದರ್ಕಾಸ್ತು, ಶಾಖಿರ್.ಸಿ.ಎಂ, ಮಿಸ್ಭಾಹ್ ಪಳ್ಳಿಮಜಲುರವರುಗಳನ್ನು ಆಯ್ಕೆ ಮಾಡಲಾಯಿತು.
Advertisement
ಸಭೆಯಲ್ಲಿ ಸುನ್ನಿ ಸೌಹಾರ್ದ ವೇದಿಕೆಯ ಅಧ್ಯಕ್ಷ ಹಸೈನಾರ್ ಹಾಜಿ ಸಿ. ಎಂ, ಸದಸ್ಯರುಗಳಾದ ಮಹಮೂದ್ ಬಿ.ಎ, ಶಾಫಿ ಬೆಳ್ಳಾರೆ, ಆಶಿರ್ ಎ.ಬಿ, ಮುಂತಾದವರು ಉಪಸ್ಥಿತರಿದ್ದರು. ಸಭೆಗೆ ಜಾಬಿರ್ ಸಿ.ಎಂ ಸ್ವಾಗತಿಸಿ. ಕಾರ್ಯದರ್ಶಿ ಖದೀರ್ ಬಿಸ್ಮಿಲ್ಲಾ ವಂದಿಸಿದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement