ಸುಳ್ಯ ನಗರ ಪಂಚಾಯತ್ ಚುನಾವಣೆ : ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

Advertisement

ಸುಳ್ಯ: ಸುಳ್ಯ ನಗರ ಪಂಚಾಯತ್ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ 14 ಮಂದಿಯ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದರು.

Advertisement
Advertisement

ವಾರ್ಡ್ ಸಂಖ್ಯೆ 1(ದುಗಲಡ್ಕ)- ಶಶಿಕಲ.ಎ.
4.(ಶಾಂತಿನಗರ)-ನಾರಾಯಣ ಪಿ.ಆರ್.
5.(ಹಳೆಗೇಟು)-ಜಿ.ಬುದ್ಧ ನಾಯ್ಕ
6.(ಬೀರಮಂಗಲ)-ಯತೀಶ.

7.(ಅಂಬೆಟಡ್ಕ-ಬಿಡಿಒ) ಕಿಶೋರಿ ಶೇಟ್

Advertisement

11(ಕುರುಂಜಿಗುಡ್ಡೆ-ಕೇರ್ಪಳ)-ಸುಧಾಕರ

12(ಕೆರೆಮೂಲೆ)-ಲೋಕೇಶ್ ಕೆರೆಮೂಲೆ

Advertisement

13.(ಬೂಡು)-ಬೂಡು ರಾಧಾಕೃಷ್ಣ ರೈ,

14.(ಕಲ್ಲುಮುಟ್ಲು)-ಸುಶೀಲಾ

Advertisement

15.(ನಾವೂರು)-ಹರೀಶ್ ಬೂಡುಪನ್ನೆ

16.ಕಾಯರ್ತೋಡಿ-ಪ್ರವಿತಾ ಪ್ರಶಾಂತ್

Advertisement

17.(ಬೋರುಗುಡ್ಡೆ)- ರಂಜಿತ್ ಪೂಜಾರಿ.

18(ಜಟ್ಟಿಪಳ್ಳ)- ವಾಣಿಶ್ರೀ.

Advertisement

19.ಮಿಲಿಟ್ರಿ ಗ್ರೌಂಡ್- ಶಿಲ್ಪಾ

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸುಳ್ಯ ನಗರ ಪಂಚಾಯತ್ ಚುನಾವಣೆ : ಬಿಜೆಪಿ ಮೊದಲ ಪಟ್ಟಿ ಬಿಡುಗಡೆ"

Leave a comment

Your email address will not be published.


*