ಅಜ್ಜಾವರ: ಧನಲಕ್ಷ್ಮಿ ಮಹಿಳಾ ಮಂಡಲ ಅಜ್ಜಾವರ ಮತ್ತು ಸ್ತ್ರೀಶಕ್ತಿ ಗುಂಪು ಮತ್ತು ಅಂಗನವಾಡಿ ಕೇಂದ್ರ ಅಜ್ಜಾವರ ಇವರ ಜಂಟಿ ಆಶ್ರಯದಲ್ಲಿ”ಪೌಷ್ಟಿಕ ಆಹಾರ ಮಹತ್ವ”ದ ಬಗ್ಗೆ ಕಾರ್ಯಕ್ರಮ ವೇದಪಾಠ ಶಾಲೆ ಅಜ್ಜಾವರದಲ್ಲಿ ನಡೆಯಿತು.
Advertisement
ಸುಳ್ಯ ಆರೋಗ್ಯ ಶಿಕ್ಷಣ ಅಧಿಕಾರಿ ಪ್ರಮೀಳ.ಟಿ ಮಾಹಿತಿ ನೀಡಿದರು.ಕಾರ್ಯಕ್ರಮ ಉದ್ಘಾಟನೆಯನ್ನು ಧನಲಕ್ಷ್ಮೀ ಮಹಿಳಾ ಮಂಡಲದ ಸ್ಥಾಪಕಧ್ಯಕ್ಷರಾದ ಜಯಂತಿ ಜನಾರ್ದನ ನೆರವೇರಿಸಿದರು. ಸಭಾಧ್ಯಕ್ಷೆ ಶ್ವೇತಾ ಪುರುಷೋತ್ತಮ ಶಿರಾಜೆ ವಹಿಸಿದ್ದರು. ಕಿರಿಯ ಆರೋಗ್ಯ ಸಹಾಯಕಿ ಜಯಶ್ರೀ, ಅಂಗನವಾಡಿ ಕಾರ್ಯಕರ್ತೆ ಸವಿತಾ ಬಾಲಕೃಷ್ಣ,ಬಾಲವಿಕಾಸ ಸಮಿತಿಯ ತಿರುಮಲೇಶ್ವರಿ, ವನಶ್ರೀ “ಬಿ” ಅಧ್ಯಕ್ಷೆ ಜಲಜಾಕ್ಷಿ, ಜನನಿ ಸ್ತ್ರೀಶಕ್ತಿ ಕಾರ್ಯದರ್ಶಿ ಪೂರ್ಣಿಮಾ ಶಿವಾನಂದ ವೇದಿಕೆಯಲ್ಲಿದ್ದರು.ಅಂಗನವಾಡಿ ಮಕ್ಕಳಿಗೆ ಮಹಿಳಾ ಮಂಡಲ ಕಡೆಯಿಂದ ನೆನಪಿನ ಕಾಣಿಕೆ ಕೊಡಲಾಯಿತು.
Advertisement
ಕವಿತಾ ಪುರುಷೋತ್ತಮ ಸ್ವಾಗತಿಸಿ ವಿಶಾಲ ಸೀತಾರಾಮ ವಂದಿಸಿದರು. ಹರಿಣಕ್ಷಿ ರೈ ಬೇಲ್ಯ ಪ್ರಾರ್ಥಿಸಿದರು. ಶಶ್ಮಿ ಭಟ್ ಕಾರ್ಯಕ್ರಮ ನಿರೂಪಿಸಿದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement