ಸುಳ್ಯ: ಅಜ್ಜಾವರ ಶಾಲೆಯಲ್ಲಿ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ವಿಖಾಯ ತಂಡದಿಂದ ಅಕ್ಷರ ದಾಸೋಹ ಕೊಠಡಿ ಸೋರಿಕೆಯನ್ನು ಶೀಟ್ ಹಾಕಿ ತಾತ್ಕಾಲಿಕ ಪರಿಹಾರ , ಮುಂಭಾಗದ ಜಗುಲಿ ಗೆ ಕಾಂಕ್ರೀಟ್ , ಕುಡಿಯುವ ನೀರಿನ ಟ್ಯಾಂಕ್ ಕ್ಲಿನಿಂಗ್ , ನಿಂತ ನೀರನ್ನು ನಿರ್ಮೂಲನೆ , ಶಾಲಾ ಪರಿಸರ ಸ್ವಚತೆ ಸೇರಿದಂತೆ ಹಲವು ಶ್ರಮ ಸೇವೆಯಲ್ಲಿ ಮೇಸ್ತ್ರೀ ಕೆಲಸ , ಇನ್ನಿತರೆ ಕೆಲಸ ಕಾರ್ಯದಲ್ಲಿ ನಿರತರಾಗಿದ್ದರು
ವಿಖಾಯ ತಂಡದಲ್ಲಿ ಸುಳ್ಯ ವಿಖಾಯ ತಂಡದ ಅಜ್ಜಾವರ, ಸುಳ್ಯ, ಬೆಳ್ಳಾರೆ ಕ್ಲಸ್ಟರ್ ವಿಖಾಯ ಸ್ವಯಂಸೇವಕರು ಭಾಗವಹಿಸಿದರು
ಕುಂಭಮೇಳಕ್ಕೆ ತೆರಳಿದ ಅನುಭವ ಹಾಗೂ ಅಲ್ಲಿನ ಅನುಭವಗಳ ಬಗ್ಗೆ ಕೃಷಿಕ ಟಿ ಆರ್…
ಈಗಿನಂತೆ ಮಾರ್ಚ್ 4 ಅಥವಾ 5 ರಿಂದ ಮೋಡದ ವಾತಾವರಣ ಹೆಚ್ಚಿರುವ ಸಾಧ್ಯತೆಗಳಿದ್ದು,…