ಅರಂತೋಡು: ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ವತಿಯಿಂದ ಭಾನುವಾರ ಇಫ್ತಾರ್ ಕೂಟ ನಡೆಯಿತು.
ಸಂಜೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಎಸ್ ಕೆ ಎಸ್ ಎಸ್ಎಫ್ ವತಿಯಿಂದ ತಿಂಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಮಜ್ಲಿಸ್ನೂರ್ ಕಾರ್ಯಕ್ರಮ ಅಸರ್ ನಮಾಜಿನ ಬಳಿಕ ನಡೆಯಿತು .ನಂತರ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ವತಿಯಿಂದ ಇಫ್ತಾರ್ ಕೂಟ ನಡೆಯಿತು.
ಸಮಾರಂಭದಲ್ಲಿ ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಬಹು ಇಸಾಖ್ ಬಾಖವಿ ದುವಾ ನೇತೃತ್ವವನ್ನು ವಹಿಸಿದರು. ಸಂಸ್ಥೆಯ ಅಧ್ಯಕ್ಷ ರಾದ ಅಬ್ದುಲ್ ಮಜೀದ್ ,ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ರಾದ ಅಬ್ದುಲ್ ಖಾದರ್ ಪಠೇಲ್,ಎ ಹೆಚ್ ವೈ ಎ ಉಪಾಧ್ಯಕ್ಷ ಶರೀಫ್ ಕುಕ್ಕುಂಬಳ, ಬಿಜೆಎಮ್ ಕಾರ್ಯದರ್ಶಿ ಅಶ್ರಫ್ ಗುಂಡಿ,ಎ ಹಚ್ ವೈ ಎ ಕಾರ್ಯದರ್ಶಿ ಫಸೀಲು,ಸುಳ್ಯ ಎಸ್ ವೈ ಎಸ್ ಅಧ್ಯಕ್ಷ ಹಮೀದ್ ಹಾಜಿ ಸುಳ್ಯ ,ಹಾಜಿ ಅಹ್ಮದ್ ಸುಪ್ರಿಂ , ಬದ್ರುದ್ದೀನ್ ಪಠೇಲ್, ಹಸನ್ ಸಜ್ಜಾದ್ ಪಠೇಲ್, ಸಂಸ್ಥೆಯ ಮಾಜಿ ಅಧ್ಯಕ್ಷ ಹನೀಫ್, ಹಾಜಿ ಅಜರುದ್ದೀನ್,ಸ್ವಲಾತ್ ಕಮಿಟಿ ಉಪಾಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್, ಅರಂತೋಡು ಎನ್. ಐ. ಮದ್ರಸ ಸಂಚಾಲಕ ಮೂಸಾನ್ ಕೆ.ಎಮ್ , ಎಸ್ ಕೆ ಎಸ್ ಎಸ್ ಎಫ್ಅರಂತೋಡು ಶಾಖೆಯ ಅಧ್ಯಕ್ಷ ಹಾಶಿಕ್ ಕುಕ್ಕುಂಬಳ ,ಎ.ಹೆಚ್ ವೈ ಎ ಸಮಿತಿ ಸದಸ್ಯರಾದ ಮನ್ಸೂರ್ ಪಾರೆಕ್ಕಲ್,ಜುಬೈರ್,ಜವಾದ್ ಪಾರೆಕ್ಕಲ್ ,ಫಯಾಝ್ ಪಠೇಲ್,ನವಾಝ್ , ತಾಜುದ್ದೀನ್ ಎಸ್ ಅರಂತೋಡು ಮುಂತಾದವರು ಉಪಸ್ಥಿತರಿದ್ದರು .
ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ, ಜೋಳ ಮಾರಾಟಕ್ಕೆ ರೈತರ ನೋಂದಣಿ ಕಾರ್ಯವನ್ನು ಶೀಘ್ರವೇ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೇ 30 ರಿಂದ ಡಿಸೆಂಬರ್ 3 ರವರೆಗೆ ಸಾಧಾರಣ…
ಬೆಂಗಳೂರಲ್ಲಿ ಕಳೆದ ಒಂದು ವಾರದಿಂದ ಮೈಕೊರೆವ ಚಳಿ ಶುರುವಾಗಿದೆ. ಮತ್ತೊಂದೆಡೆ ಚಂಡ ಮಾರುತದ…
29.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಡಿಎಪಿ ರಸಗೊಬ್ಬರಗಳ ತ್ವರಿತ ಪೂರೈಕೆ ಹಾಗೂ ಲಭ್ಯತೆಯ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು…
ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ರಾಯಬಾಗ, ಚಿಕ್ಕೋಡಿ ಹುಕ್ಕೇರಿ ಹಾಗೂ ಬಾಗಲಕೋಟ ಜಿಲ್ಲೆಯ…