ಆತೂರು: ಓಝೋನ್ ದಿನದ ಪ್ರಯುಕ್ತ ಎಸ್ ಕೆ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲೆ ಕಮಿಟಿ ನಿರ್ದೇಶನದಂತೆ ಸ್ವಚ್ಛತೆ ಕಾರ್ಯಕ್ರಮವು ಎಸ್ ಕೆ ಎಸ್ ಎಸ್ ಎಫ್ ಉಪ್ಪಿನಂಗಡಿ ವಲಯ ಒಳಪಟ್ಟ ಆತೂರು ಶಾಖೆ ಇದರ ವತಿಯಿಂದ, ಆತೂರು ಶಾಖೆ ವಿಖಾಯ ಕಾರ್ಯಕರ್ತರಿಂದ ಬದ್ರಿಯಾ ಜುಮಾ ಮಸೀದಿಯ ದಫಾನ್ ಭೂಮಿಯ ಮತ್ತು ಮಸೀದಿಯ ಸುತ್ತಮುತ್ತಲಿನ ಪರಿಸರ ಸಂಪೂರ್ಣ ಸ್ವಚ್ಛತೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಬಿ. ಕೆ ಆತೂರು, ಕಾರ್ಯದರ್ಶಿ ಸಿರಾಜಿ ಬಡ್ಡಮೆ,ಎಸ್ ಕೆ ಎಸ್ ಎಸ್ ಎಫ್ ಉಪ್ಪಿನಂಗಡಿ ವಲಯದ ಕೋಶಾಧಿಕಾರಿ ಝಕಾರಿಯಾ ಮುಸ್ಲಿಯಾರ್ ಆತೂರು,ಎಸ್ ಕೆ ಎಸ್ ಎಸ್ ಎಫ್ ಉಪ್ಪಿನಂಗಡಿ ವಲಯದ ವಿಖಾಯ ಮತ್ತು ಎಸ್ ಕೆ ಎಸ್ ಎಸ್ ಎಫ್ ಆತೂರು ಶಾಖೆ ಕಾರ್ಯದರ್ಶಿ ಸಿದ್ದೀಕ್ ನೀರಾಜೆ ಮತ್ತು ಆತೂರು ವಿಖಾಯ ಕಾರ್ಯಕರ್ತರಾದ ಫಾರೂಕ್ ಏಲ್ಯಾಂಗ, ಫಾರೂಕ್ ಬಿ, ಇಸ್ಮಾಯಿಲ್, ಅಬ್ಬಾಸ್ ಪೆರ್ಜಿ, ಷರೀಫ್, ಅಝೀಝ್, ಜ್ಯೇನುದ್ದೀನ್, ಮುಹಮ್ಮದ್, ಅಹ್ಮದ್, ರಾಫಿ, ಸುಹೈಲ್, ಅಬ್ಬುಬಕರ್, ಅಶ್ರಫ್ ಆತೂರು ಬೈಲ್, ಎ ಅಬ್ದುಲ್ ಖಾದರ್ ವಿಖಾಯ ಕಾರ್ಯಕರ್ತರು ಉಪಸ್ಥಿತರಿದ್ದರು.
.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…