ಸುಳ್ಯ: ಆತೂರಿನಿಂದ ಆತೂರ್ ಬೈಲ್ ಸಂಪರ್ಕ ಕಲ್ಪಿಸುವ ರಸ್ತೆಯು ತೀರಾ ಹದಗೆಟ್ಟಿದ್ದು, ಮಸೀದಿ, ಶಾಲೆ ದೇವಸ್ಥಾನಗಳಿಗೆ ಹೋಗುವ ಸಾರ್ವಜನಿಕರು, ಶಾಲಾ ಮಕ್ಕಳು ನಡೆದಾಡಲೂ ಕೂಡ ಪ್ರಯಾಸಪಡುವುದನ್ನು ಮನಗಂಡು ಆತೂರ್ ಕ್ಲಸ್ಟರ್ ವಿಖಾಯ ತಂಡವು ಶ್ರಮಸೇವೆಯ ಮೂಲಕ ರಸ್ತೆ ದೂರಸ್ತಿಗೊಳಿಸಿ, ಸಮಾಜಕ್ಕೆ ಮಾದರಿ ಸೇವೆ ನೀಡಿದರು.
ಶ್ರಮಸೇವೆಯಲ್ಲಿ, ವಿಖಾಯ ಎಕ್ಟೀವ್ ವಿಂಗ್ ಸದಸ್ಯರಾದ ಝೈನ್ ಆತೂರ್, ಫಾರೂಕ್ ಆತೂರ್, ಷರೀಫ್ ಆತೂರ್, ಜಲೀಲ್ ಆತೂರ್ ಬೈಲ್ ಹಾಗೂ ಅಕ್ಬರ್ ಪಾಲ್ಗೊಂಡಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel