ಯು.ಎ.ಇ: ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿಎಫ್) ಯು.ಎ.ಇ ರಾಷ್ಟ್ರೀಯ ಸಮೀತಿ ವತಿಯಿಂದ ನಡೆದ ಪ್ರಸಕ್ತ ಸಾಲಿನ ಗಲ್ಫ್ ಇಶಾರ ಚಂದಾ ಅಭಿಯಾನದಲ್ಲಿ ಅತೀ ಹೆಚ್ಚು ಚಂದಾದರನ್ನು ಮಾಡಿದವರಿಗೆ ನೀಡುವ ಚಿನ್ನದ ಪದಕ ಬಹುಮಾನಕ್ಕೆ ಆಸೀಫ್ ಇಂದ್ರಾಜೆ ಆಯ್ಕೆಯಾಗಿದ್ದಾರೆ.
ಇವರು ಸುಳ್ಯ ತಾಲೂಕಿನ ಮುಪ್ಪೆರ್ಯ ಗ್ರಾಮದ ಇಂದ್ರಾಜೆ ಹಾಜಿ ಇಸ್ಮಾಯಿಲ್ ಮುಸ್ಲಿಯಾರ್ ಹಾಗೂ ಉಮ್ಮಕುಲ್ಸು ದಂಪತಿ ಗಳ ಪುತ್ರರಾದ ಇವರು ದುಬೈಯಲ್ಲಿ ಪಿ.ಆರ್.ಓ.ಆಗಿ.ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆ.ಸಿಎಫ್.ದುಬೈ ಸೌತ್ ಝೋನ್ ಸಂಘಟನಾ ಇಲಾಖೆ ಕಾರ್ಯದರ್ಶಿಯಾಗಿ ದ್ದಾರೆ.ಚಿನ್ನದ ಪದಕ ಬಹುಮಾನವನ್ನು ದುಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಸಿ.ಎಫ್. ರಾಷ್ಟ್ರೀಯ ಅಂತಾರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಅಧ್ಯಕ್ಷರಾದ ಹಮೀದ್ ಸಅದಿ ಈಶ್ವಾರಮಂಗಲ ಅವರಿಂದ ಸ್ವಿಕರಿಸಿದರು.
(ವರದಿ: ಕಬೀರ್ ಜಟ್ಟಿಪಳ್ಳ, ಯು.ಎ.ಇ)
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel