ಸುಳ್ಯ: ಸುಳ್ಯದ ಪ್ರಸಿದ್ಧ ಜವುಳಿ ಮಳಿಗೆಯಾದ ಕೃಷ್ಣಾ ಸ್ಟೋರ್ಸ್ ನಲ್ಲಿ ಆ.1. ರಿಂದ 3 ರವರೆಗೆ ಬೃಹತ್ ಸಾರಿ ಮೇಳವು ನಡೆಯಲಿದೆ ಎಂದು ಸಂಸ್ಥೆಯ ಮಾಲಕ ಎಂ ಬಿ ಸದಾಶಿವರವರು ತಿಳಿಸಿದ್ದಾರೆ.
ವಿವಿಧ ಬಗೆಯ ಸಾರಿಗಳು ಈಗಾಗಲೇ ಆಗಮಿಸಿದ್ದು ಸೂರತ್ ನಿಂದ ನೇರವಾಗಿ ಖರೀದಿಸಿದ ಸಾರಿಗಳು ಲಭ್ಯವಿದ್ದು ಶೇ.50 ರಿಯಾಯಿತಿ ದರದ ಮಾರಾಟವೂ ಇದೆ.ಜಿಲ್ಲೆಯ ವಿವಿದೆಡೆಯಿಂದ ಗ್ರಾಹಕರು ಆಗಮಿಸುತ್ತಾರೆ. ಕಳೆದ ಬಾರಿಗಿಂತಲೂ ಹೆಚ್ಚು ವೆರೈಟಿಯ ಸೀರೆಗಳು ಲಭ್ಯವಿದೆ ಎಂದು ಎಂ ಬಿ ಸದಾಶಿವ ತಿಳಿಸಿದ್ದಾರೆ.
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…
ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…