ಸುಳ್ಯ: ಕೆ ಎಸ್ ಆರ್ ಟಿ ಸಿ ವತಿಯಿಂದ ಕಲ್ಮಕಾರು ಭಾಗಕ್ಕೆ ಹೊಸ ಬಸ್ ರೂಟ್ ಇಂದಿನಿಂದ ( ಜೂ.14 ) ಆರಂಭವಾಗಿದೆ. ಸುಳ್ಯ ದಿಂದ ಬೆಳಗ್ಗೆ 6.30 ಕ್ಕೆ ಬಸ್ ಹೊರಡಲಿದ್ದು 8 ಗಂಟೆಗೆ ಕಲ್ಮಕಾರು ತಲುಪುತ್ತದೆ. ನಂತರ 8.15. ಕ್ಕೆ ಕಲ್ಮಕಾರಿನಿಂದ ಹೊರಟು 9.30 ಕ್ಕೆ ಸುಳ್ಯ ತಲುಪಲಿದೆ.
ಸಂಜೆ .3.15 ಕ್ಕೆ ಸುಳ್ಯದಿಂದ ಹೊರಟು 4.45 ಕ್ಕೆ ಕಲ್ಮಕಾರು ತಲುಪಲಿದ್ದು, 5 ಗಂಟೆಗೆ ಕಲ್ಮಕಾರಿನಿಂದ ಹೊರಟ ಬಸ್ ಸುಳ್ಯಕ್ಕೆ 6.30 ಕ್ಕೆ ತಲುಪಲಿದೆ ಎಂದು ಕೆ ಎಸ್ ಆರ್ ಟಿ ಸಿ ಪ್ರಕಟಣೆ ತಿಳಿಸಿದೆ.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…