ಸುಳ್ಯ: ಸುಳ್ಯ ಈದುಲ್ ಫಿತರ್ ಪ್ರಯುಕ್ತ ಗ್ರಾಫಿಕ್ ಝೋನ್ ಸುಳ್ಯ ಇದರ ಪ್ರಕಾಶನದಲ್ಲಿ ಈದ್ ಮುಬಾರಕ್ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ವಿಶೇಷ ಸಂಚಿಕೆಯ ಗೌ.ಸಂಪಾದಕರು ರಶೀದ್ ಜಟ್ಟಿಪಳ್ಳ ಅವರಾಗಿದ್ದರು. ವಿಶೇಷ ಸಂಚಿಕೆಗೆ ಸಂಪಾದಕೀಯವನ್ನು ಖಾದರ್ ಜಟ್ಟಿಪಳ್ಳ ಬರೆದಿರುತ್ತಾರೆ. ಈದುಲ್ ಫಿತರ್ ಮಹತ್ವ , ಸಂದೇಶಗಳು ಮತ್ತು ಶುಭಹಾರೈಕೆಗಳು ಹಾಗೂ ಸಕಾಲಿಕ ಲೇಖನಗಳನ್ನು ಒಳಗೊಂಡಿತ್ತು.
ಪತ್ರಕರ್ತರಾದ ಶರೀಫ್ ಜಟ್ಟಿಪಳ್ಳ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490