ಸುಳ್ಯ : ತಾಲೂಕಿನ ಪ್ರಥಮ ನೋಂದಾಯಿತ ಯುವಕ ಮಂಡಲವಾಗಿದ್ದು ಸುವರ್ಣ ಮಹೋತ್ಸವದ ಸಂಭ್ರಮದ ಪೂರ್ವಭಾವಿ ಸಭೆಯು ಯುವಕ ಮಂಡಲದ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕರವರ ಅಧ್ಯಕ್ಷತೆಯಲ್ಲಿ ಡಿ. 8ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಗ್ರಾಮಪಂಚಾಯತ್ ಅಧ್ಯಕ್ಷರಾದ ಹರಿಪ್ರಸಾದ್ ಪಾನತ್ತಿಲ, ಯುವಕಮಂಡಲದ ಪೂರ್ವಧ್ಯಕ್ಷರಾದ ಶ್ಯಾಮ್ ಪಾನತ್ತಿಲರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಸಮಿತಿಯನ್ನು ರಚಿಸಲಾಯಿತು. ಸುವರ್ಣ ಮಹೋತ್ಸವ ಸಮಿತಿಯ ಗೌರವಧ್ಯಕ್ಷರಾಗಿ ಚಂದ್ರಶೇಖರ್ ಗೌಡ ಪಾನತ್ತಿಲ, ಗೌರವ ಕಾರ್ಯದರ್ಶಿಯಾಗಿ ಸೋಮಪ್ಪ ಗೌಡ ಪಾನತ್ತಿಲ, ಅಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ, ಪ್ರಧಾನಕಾರ್ಯದರ್ಶಿ ಆನಂದ ಮೊಂಟಡ್ಕ, ಕೋಶಾಧಿಕಾರಿ ಮನೋಹರ ಕಾಚೇಲು, ಕಾರ್ಯಾಧ್ಯಕ್ಷ ಹರೀಶ್ ಉಬರಡ್ಕ, ಉಪಾಧ್ಯಕ್ಷರು ಶ್ಯಾಮ್ ಪಾನತ್ತಿಲ, ಶಾರಧ ಡಿ ಶೆಟ್ಟಿ , ರಾಘವ ಬಿ ರಾವ್, ನವೀನ್ ರೈ, ಕಾರ್ಯದರ್ಶಿ ಗಳು ಹರಿಪ್ರಸಾದ್ ಪಾನತ್ತಿಲ, ಗಂಗಾಧರ ನಾಯರ್
ನಿರ್ದೇಶಕರು ಶಿವಾನಂದ ಪಾಪನಡ್ಕ , ಸದಾನಂದ ಕೊರಂಬಡ್ಕ, ಪ್ರಸಾಂತ್ ಉಬರಡ್ಕ, ಗಂಗಾಧರ್ ಬರ್ಜೆರಿ ಗುಂಡಿ, ಪ್ರಶಾಂತ್ ಪಾನತ್ತಿಲ, ದಿನೇಶ್ ಬೈತಡ್ಕ, ಶಶಿಧರ್ ನಾಯರ್, ದಿವಾಕರ್ ಸೆಟ್ಟಿಹಿತ್ಲು, ಉದಯಕುಮಾರ್ ಮಾಣಿಬೆಟ್ಟು, ರಾಜೇಶ್ ರೈ ಉಬರಡ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು.
ರಾಜೇಶ್ ಭಟ್ ಸ್ವಾಗತಿಸಿದ ಕಾರ್ಯಕ್ರಮವನ್ನು ಸದಾನಂದ ಕೊರಂಬಡ್ಕ ನಿರೂಪಿಸಿದರು. ಆನಂದ ಮೊಂಟಡ್ಕ ಕೊನೆಯಲ್ಲಿ ವಂದಿಸಿದರು.
ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.
ಅಡಿಕೆ ಬೆಳೆಗೆ ಪರ್ಯಾಯವಾಗಿ ಅಥವಾ ಉಪಬೆಳೆಯಾಗಿ ತಾಳೆ ಬೆಳೆಯನ್ನು ಬೆಳೆಯುವ ಬಗ್ಗೆ ಈಗಾಗಲೇ…
ಹವಾಮಾನ ಬದಲಾವಣೆಯಿಂದ ಹಾಗೂ ತಾಪಮಾನದ ದಿಢೀರ್ ಬದಲಾವಣೆಗಳು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಪ್ರಕರಣ ಹೆಚ್ಚಾಗುತ್ತಿದೆ…
ಕ್ಯಾಂಪ್ಕೋದಿಂದ ಸಂಗ್ರಹಿಸುತ್ತಿರುವ ಶೇಕಡ 0.48ರಷ್ಟು ಮಾರುಕಟ್ಟೆ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಸಂಸ್ಥೆಯ…
ಹಲಸಿನ ಬೀಜದ ಪರೋಟ : ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…
ವೈದಿಕ ಜ್ಯೋತಿಷ್ಯದಲ್ಲಿ ಮಂಗಳ ಗ್ರಹವು ಶಕ್ತಿ, ಧೈರ್ಯ, ಮತ್ತು ಆಕ್ರಮಣಕಾರಿ ನಿರ್ಧಾರಗಳ ಸಂಕೇತವಾಗಿದೆ.…