ಎಣ್ಮೂರು: ಅಲೆಂಗಾರ ಕೆ.ಯನ್. ರಘುನಾಥ ರೈಯವರ ರಬ್ಬರ್ ಸ್ಮೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ ಹಿಡಿದಿದ್ದು ಸುಳ್ಯ ಅಗ್ನಿಶಾಮಕ ದಳದ ಕಮಾಂಡೆಟ್ ಅಬ್ರಾಹಂ ಕಡಬ ತಂಡದವರು ಬೆಂಕಿ ಆರಿಸಿದರು. ಇಂದು ಬೆಳಗಿನಜಾವ 4-30ಕ್ಕೆ ಈ ಘಟನೆ ನಡೆದಿದೆ.
ಸುಮಾರು ಅಂದಾಜು 3 ಲಕ್ಷಕ್ಕೂ ಅಧಿಕ ಸೊತ್ತು ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಬೆಳ್ಳಾರೆ ಠಾಣಾ ಎ.ಎಸ್.ಐ ಯವರು ತಕ್ಷಣ ಹಾಜರಾಗಿದ್ದರು.
ಎಣ್ಮೂರು ಬೀಟ್ ಪೋಲಿಸ್ ಮುಖ್ಯಸ್ಥ ವಸಂತರು ಸಕಾಲಿಕ ಸ್ಪಂದಿಸಿ ಫೈರ್,ಪೋಲಿಸ್ ಇಲಾಖೆಗೆ ತಿಳಿಸಿ ಸಹಕರಿಸಿದ್ದಾರೆ.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…