ಸುಳ್ಯ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಎಸ್.ಎಸ್.ಎಫ್.ಜಟ್ಟಿಪಳ್ಳ ಯುನಿಟ್ ವತಿಯಿಂದ ಧ್ವಜ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಯುನಿಟ್ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಕೆ.ಎ.ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್.ವೈ.ಎಸ್.ಜಟ್ಟಿಪಳ್ಳ ಬ್ರಾಂಚ್ ಸದಸ್ಯರಾದ ಸುಲೈಮಾನ್ ಕೆ.ಎಸ್.ಮತ್ತು ಅಬ್ದುಲ್ ಖಾದರ್ ಜಟ್ಟಿ ಪಳ್ಳ ಧ್ವಜಾರೋಹಣ ನೆರವೇರಿಸಿದರು.ನೌಫಲ್.ಎಂ.ಇ.ತ್ವಾಹ ಬಿ.ಎ,ಬಾತೀಷ, ಸಫ್ವಾನ್.ಎಸ್.ಎಚ್, ಅಲ್ತಾಫ್ ಜೆ, ಉಪಸ್ಥಿತರಿದ್ದರು ರಾಶೀದ್ ಜೆ.ಎಂ.ಸ್ವಾಗತಿಸಿ.ನಾಸೀರ್ ಸಿ.ಎ.ವಂದಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…