ಸುಳ್ಯ: ಕುಂಭಕ್ಕೋಡು ಯು ಎ ಇ ಜಮಾಅತ್ ಕಮಿಟಿ ಯ ವತಿಯಿಂದ ಏಣಾವರ ಮದರಸಕ್ಕೆ ಇನ್ವೆರ್ಟರ್ ಕೊಡುಗೆಯಾಗಿ ನೀಡಿದರು. ಯು ಎ ಇ ಜಮಾಅತ್ ಕಮಿಟಿ ಸದಸ್ಯರಾದ ಶಾಫಿ ಏಣಾವರ, ತ್ವಯ್ಯಿಬ್ ಏಣಾವರ ಅವರು ಕುಂಭಕ್ಕೋಡು ಜಮಾಅತ್ ಕಮಿಟಿ ಅಧ್ಯಕ್ಷರಾದ ಗುರುವಮೊಟ್ಟೆ ಮುಹಮ್ಮದ್ ಹಾಜಿ ಏಣಾವರರವರಿಗೆ ಏಣಾವರ ಮದರಸದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಏಣಾವರ ನಿವಾಸಿಗಳಾದ ಇಬ್ರಾಹಿಮ್ ವೈ., ಮೊಯಿದು ಎ.ಬಿ., ಅಬ್ದುಲ್ಲ ವೈ., ಮೂಸಾ ವೈ., ಮುಹಮ್ಮದ್ ವೈ. ಯವರು ಉಪಸ್ಥಿತಿತರಿದ್ದರು.
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಗುಡುಗು…
ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ ಭಾರತೀಯ ರೈತರಿಗೆ ಬೆಲೆ ಬೆಂಬಲದ ಸೂಚನೆ ನೀಡುತ್ತಿದೆ.…
ಕೊಡಗಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಗಣಪತಿ ಮೃತಪಟ್ಟಿದ್ದಾರೆ. ಕಾಡಾನೆ ಹಾವಳಿ…
ಹಾಲಿನ ಗುಣಮಟ್ಟ ಕಾಪಾಡಲು ಸಹಕಾರ ಸಂಘಗಳಿಗೆ ವಿಶೇಷ ಕಲಬೆರಕೆ ಪತ್ತೆ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.
ಸೌದೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಅಕ್ರಮ ಮರ ಕಡಿತಲೆ ತಡೆಯಲು ಸಚಿವ ಈಶ್ವರ…
ಕೃಷಿಯ ಮೂಲಕ ಕೇವಲ ಆಹಾರ ಉತ್ಪಾದನೆ ಹೆಚ್ಚಿಸುವುದಕ್ಕಿಂತ ಸಮಾನ ವಿತರಣೆ, ಪರಿಸರ ಸಂರಕ್ಷಣೆ…