ಸುಳ್ಯ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದರ ಕೊಡಗು ಜಿಲ್ಲಾ ಮಾದ್ಯಮ ಮತ್ತು ಪ್ರಚಾರ ಸಮಿತಿ ಅದ್ಯಕ್ಷ ರಾಗಿ ಸತೀಶ್ ಹೊದ್ದೆಟ್ಟಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದರ ರಾಜ್ಯಾದ್ಯಕ್ಷ ಕೃಷ್ಣೇ ಗೌಡರ ಸಲಹೆಯಂತೆ ಕೊಡಗು ಜಿಲ್ಲಾದ್ಯಕ್ಷ ಉನೈಸ್ ಪೆರಾಜೆ ಯವರು ಅಧಿಕೃತವಾಗಿ ಜಾರಿ ಮಾಡಿದರು
ಸತೀಶ್ ಪೆರಾಜೆ ಗ್ರಾಮದವರಾಗಿದ್ದು 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೊಡಗು ಜಿಲ್ಲಾ ಉಪಾಧ್ಯಕ್ಷರಾಗಿ ಶಿವ ಪ್ರಸಾದ್, ಸೂರಜ್ ಹೊಸೂರ್ ಹಾಗೂ ಕೊಡಗು ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಮನು ಪೆರುಮುಂಡ ಅವರು ಹಾಗೂ ಸುಳ್ಯ ನಗರ ಅಧ್ಯಕ್ಷರಾಗಿ ರಶೀದ್ ಜಟ್ಟಿಪಳ್ಳ ಅವರು ಹಾಗೂ ಪೆರಾಜೆ ವಲಯ ಕಾರ್ಯದರ್ಶಿಯಾಗಿ ವೆಂಕಟೇಶ್ ಹಾಗೂ ಪೆರಾಜೆ ವಲಯ ಯುವ ಘಟಕದ ಅಧ್ಯಕ್ಷರಾಗಿ ಸಚಿನ್ ಹಾಗೂ ಪೆರಾಜೆ ವಲಯ ಯುವ ಘಟಕದ ಪ್ರ. ಕಾರ್ಯದರ್ಶಿಯಾಗಿ ಬಾಸಿತ್ ಪೆರಾಜೆ ಆಯ್ಕೆ ಮಾಡಲಾಯಿತು.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…