ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಬ್ರಹ್ಮರಥ ಆಗಮನದ ಅದ್ದೂರಿಯ ಮೆರವಣಿಗೆಯ ಬಳಿಕ ಶ್ರೀ ಸುಬ್ರಹ್ಮಣ್ಯ ದೇವರ ನೂತನ ಬ್ರಹ್ಮ ರಥ ಶ್ರೀ ದೇವರ ಸನ್ನಿಧಿ ತಲುಪಿದ ಬಳಿಕ ಕ್ಷೇತ್ರದ ಯುವಕರ ತಂಡ ಶ್ರೀ ಕುಕ್ಕೆ ಸಂಜೀವಿನಿ ಸೇವಾ ಟ್ರಸ್ಟ್ ನ ಸದಸ್ಯರು ಗುರುವಾರ ಬೆಳಗ್ಗೆ ಕುಲ್ಕುಂದದಿಂದ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದ ವರೆಗೆ ಬೀದಿಗಳಲ್ಲಿ ಬಿದ್ದ ಕಸಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಿದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement