ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚಮಿ ಉತ್ಸವಾದಿಗಳು ಆರಂಭಗೊಂಡಿದ್ದು ದೇವಸ್ಥಾನದ ಹೊರಂಗಣದಲ್ಲಿ ಶ್ರೀ ದೇವರ ಉತ್ಸವಗಳು ವಿವಿಧ ವಾದ್ಯಗಳ ಸುತ್ತಿನೊಂದಿಗೆ ನಡೆದು ಪಂಚಮಿ ರಥದಲ್ಲಿ ದೇವರು ರಥಾರೂಡರಾದ ಬಳಿಕ ರಥೋತ್ಸವ ನಡೆಯುತ್ತದೆ. ಇದೀಗ ದೇವಸ್ಥಾನದ ಹೊರಾಂಗಣದಲ್ಲಿ ಉತ್ಸವ ನಡೆಯುತ್ತಿದೆ.
ಸಂಜೆ ಸುರಿದ ಮಳೆ ವ್ಯವಸ್ಥೆಯು ಅವ್ಯವಸ್ಥೆಯಾಗಲು ಕಾರಣವಾಯಿತು. ಮಳೆಯ ಕಾರಣದಿಂದ ಇಂಜಾಡಿಯಿಂದ ಸುಬ್ರಹ್ಮಣ್ಯದವರೆಗೆ ಹಾಕಿದ್ದ ಬೀದಿದೀಪಗಳು ಉರಿಯದೇ ಭಕ್ತಾದಿಗಳು ಕತ್ತಲಲ್ಲಿ ಕೆಸರಿನಲ್ಲಿ ನಡೆದುಕೊಂಡು ಹೋಕಬೇಕಾದ ಸ್ಥಿತಿ ನಿರ್ಮಾಣವಾಯಿತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel