ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಎಂಪ್ಲಾಯಿಸ್ ರಿಕ್ರೀಯೇಷನ್ ಸೆಂಟರಿನ ನೂತನ ಅಧ್ಯಕ್ಷರನ್ನಾಗಿ ಚಾಕಲೇಟು ಕಾರ್ಖಾನೆ ಎ ಜಿ ಎಮ್ ಶ್ಯಾಮ್ ಪ್ರಸಾದ್ ಎಚ್ ಆಯ್ಕೆಯಾದರು.
ಉಪಾಧ್ಯಕ್ಷರನ್ನಾಗಿ ಸುಲತ, ಕಾರ್ಯದರ್ಶಿಯಾಗಿ ರಮೇಶ ರೈ, ಜತೆ ಕಾರ್ಯದರ್ಶಿಯಾಗಿ ಜಗದೀಶ್ ಪಿ, ಕೋಶಾಧಿಕಾರಿಯಾಗಿ ಪ್ರಶಾಂತ್ ಭಟ್, ಕ್ರೀಡಾ ಕಾರ್ಯದರ್ಶಿಯಾಗಿ ಸುಭಾಶ್ ಸಿ.ವಿ , ಶುಭ ಕೆ.ಸಿ.ರಾವ್ ಹಾಗೂ ಮಾಸ್ಟರ್ ಆದಿತ್ಯ ಡೋಂಗ್ರೆ ಹಾಗೂ ಎಕ್ಸಿಕ್ಯೂಟಿವ್ ಮೆಂಬರ್ ಆಗಿ ಮಹೇಶ್ ಪ್ರಭು ಎನ್, ಪ್ರಶಾಂತ್ ಡಿ.ಎಸ್, ಸಂಪತ್ ರಾಜ್, ಸಂತೋಷ್ ಕುಮಾರ್ ಸಿ.ಎಚ್, ತುಲಸಿ , ಶೋಭ , ಶ್ರೀ ಧನ್ಯ ಇವರು ಆಯ್ಕೆಯಾಗಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…