ಮಡಿಕೇರಿ : ಹುಣಸೂರಿನ ಪ್ರಶಾಂತ್ ಲಾಡ್ಜ್‍ನಲ್ಲಿ ಉಳಿದುಕೊಂಡಿದ್ದ ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಸಂಶಾದ್ (25), ವಾಜಿದ್ (23) ಮತ್ತು ವಿರಾಜಪೇಟೆಯ ವಿದ್ಯಾನಗರದ ಅಬ್ದುಲ್ ರಶೀದ್ (26) ಇವರುಗಳು ಲಾಡ್ಜ್ ನ ಮ್ಯಾನೇಜರ್ ಹರೀಶ್ ಮುದ್ದಪ್ಪ ಅವರಿಗೆ 2000 ರೂ.ನ ಖೋಟಾನೋಟ್‍ನ್ನು ನೀಡಿದಾಗ ಅನುಮಾನಗೊಂಡ ಹರೀಶ್ ಪಟ್ಟಣ ಠಾಣೆಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಡಿವೈಎಸ್‍ಪಿ ಸುಂದರ್ ರಾಜ್, ಸಿಪಿಐ ಪೂವಯ್ಯ, ಪಿಎಸ್‍ಐ ಮಹೇಶ್ ಜೆ. ಇ. ಇವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ 2000 ರೂ.ನ ಒಟ್ಟು 11 ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…
ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9535156490