….ಎಲ್ಲರಲ್ಲೂ ಪೆನ್ನು, ಪೆನ್ಸಿಲ್ ಇದೆ. ಆದರೆ ಎಲ್ಲರೂ ಕಲಾವಿದರೂ, ಲೇಖಕರೂ ಆಗಲು ಸಾದ್ಯವೇ ? ಪೆನ್ನು ಮತ್ತು ಪೆನ್ಸಿಲ್ ಹೇಗೆ ಒಂದು ಉಪಯೋಗದ ವಸ್ತುಗಳೋ ಹಾಗೆಯೇ ಕಣ್ಣು , ಕಿವಿ! ಪೆನ್ನನ್ನು, ಪೆನ್ಸಿಲನ್ನು ಉಪಯೋಗಿಸಲು ತಿಳಿದಿದ್ದರೆ ಮಾತ್ರಾ ಕಲಾವಿದ, ಲೇಖಕಕ. ಅದೇ ರೀತಿ ಕಣ್ಣು, ಕಿವಿಗಳೂ ಬರೀ ಉಪಯೋಗ ವಸ್ತುಗಳು. ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಸಂತಸ, ಮಿಡಿತ, ನೆಮ್ಮದಿ..! – ಸ್ವಾಮಿ ಸುಖಬೋಧಾನಂದ
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…
ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…