ಪುತ್ತೂರು ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿದ ಅರುಣ್ ಕುಮಾರ್ ಪುತ್ತಿಲ ಪರವಾಗಿ ಸೀತಾ ಪರಿವಾರ ಮಹಿಳಾ ಸಮಾವೇಶ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಅಕ್ಷಯ ಗೋಖಲೆ ಮಾತನಾಡುತ್ತಾ, ಸಮಾಜದಲ್ಲಿ ಮಹಿಳಾ ಶಕ್ತಿಯೇ ಮುಖ್ಯವಾಗಿದೆ. ಮಹಿಳೆ ಶಾಸ್ತ್ರವನ್ನೂ ಹೇಳಬಲ್ಲಳು, ಶಸ್ತ್ರವನ್ನೂ ಹಿಡಿಯಬಲ್ಲಳು. ಸಾತ್ವಿಕ ಶಕ್ತಿಯಾದ ಮಹಿಳೆ ಜಾಗೃತವಾಗಬೇಕಿದೆ ಎಂದರು. ಪ್ರತೀ ಚುನಾವಣಾ ಸಮಯದಲ್ಲಿ ಮೋದಿ , ಯೋಗಿ ಮೋಡೆಲ್ ಎಂದು ಹೇಳುವುದು ಮಾತ್ರ ಅಲ್ಲ. ಅದಕ್ಕೊಬ್ಬ ಸಮರ್ಥ ನಾಯಕ ನಮ್ಮೂರಲ್ಲಿ ಬೇಕು. ನಮ್ಮೂರಲ್ಲಿಯೇ ಮೋದಿ ಯೋಗಿ ಮೋಡೆಲ್ ಕಾಣಬೇಕು. ಅದಕ್ಕಾಗಿಯೇ ಅರುಣೋದಯ ಆಗಬೇಕಿದೆ ಎಂದರು. ಅಂತಹ ಆಸಕ್ತಿಯಿಂದಲೇ ಕಾರ್ಯಕರ್ತರು ಅರುಣ್ ಕುಮಾರ್ ಪುತ್ತಿಲ ಅವರನ್ನು ಚುನಾವಣೆಯಲ್ಲಿ ಕಣಕ್ಕೆ ಇಳಿಸಿದ್ದಾರೆ, ಹೀಗಾಗಿ ಗೆಲುವು ನಿಶ್ಚಿತ ಎಂದರು.
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…