ಸುಳ್ಯ: ಜಾಕೆ ಸಪ್ತತಿ ಸಂಭ್ರಮದ ಆಮಂತ್ರಣವನ್ನು ಸುಳ್ಯದಲ್ಲಿ ವಿತರಿಸುವ ಕಾರ್ಯ ಅ.30 ರಂದು ಆರಂಭಿಸಲಾಯಿತು. ಪ್ರಥಮವಾಗಿ ಎನ್ನೆಂಸಿಯ ನಿವೃತ್ತ ಅಧೀಕ್ಷಕ ಪೆಲತಡ್ಕ ರಾಮಚಂದ್ರ ಗೌಡರಿಗೆ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಮಂತ್ರಣ ನೀಡಿದರು. ರಾಮಚಂದ್ರ ಗೌಡರು ಕಾರ್ಯಕ್ರಮದ ಯಶಸ್ಸಿಗೆ ಶುಭಹಾರೈಸಿ ರೂ.2000 ನೀಡಿದರು.
ಈ ಸಂದರ್ಭ ಸಪ್ತತಿ ಸಂಭ್ರಮ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ ಬಿಳಿಮಲೆ, ಕಾರ್ಯದರ್ಶಿ ಶಶಿಧರ ಪಳಂಗಾಯ, ಖಜಾಂಚಿ ಸುರೇಶ್ ಕುಮಾರ್ ನಡ್ಕ, ಸುಳ್ಯದ ಆಮಂತ್ರಣ ಸಮಿತಿ ಸಂಚಾಲಕ ಹರೀಶ್ ಬಂಟ್ವಾಳ್, ಪ್ರವೀಣ್ ಮುಂಡೋಡಿ, ದಿನೇಶ್ ಮಡಪ್ಪಾಡಿ, ರಾಕೇಶ್ ಕುಂಟಿಕಾನ ಮತ್ತಿತರರಿದ್ದರು.
15.07.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…
ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…
ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9535156490