ಜೂ.15 : “ಬೌಂಡರಿಲೈನ್” ಅರೆಭಾಷೆ ಕಿರುಚಿತ್ರ ಬಿಡುಗಡೆ

June 13, 2019
12:00 PM

ಸುಳ್ಯ:  ಬಹುನಿರೀಕ್ಷಿತ ಅರೆಭಾಷೆ ಕಿರಿಚಿತ್ರ ” ಬೌಂಡರಿಲೈನ್” ಬಿಡುಗಡೆಯ ಸಮಾರಂಭ  ಜೂನ್ 15 ರಂದು ಸಂಜೆ ಸುಳ್ಯದ ಸಿಎ ಬ್ಯಾಂಕ್ ಹಾಲ್ ನಲ್ಲಿ  ನಡೆಯಲಿದೆ.

Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯ ಬಹುನಿರೀಕ್ಷಿತ ಚಿತ್ರ, ಭಾಸುಮ ಕೊಡಗು ನಿರ್ದೇಶಿಸಿರುವ , ರಾಜರಾಮ್ ದೇಂಗೋಡಿ ಅವರ ಸುಮಧುರ ಸಂಗೀತವುಳ್ಳ , ಉಜಿತ್ ಶ್ಯಾಮ್ ಚಿಕ್ಮುಳಿ ನಾಯಕ ನಟನಾಗಿ ನಟಿಸಿರುವ ಚಿತ್ರ “ಬೌಂಡರಿಲೈನ್” ಬಿಡುಗಡೆಯ ಹಂತದಲ್ಲಿದೆ. ಜೂನ್ 15 ರಂದು ಸಂಜೆ ಸುಳ್ಯದ ಸಿಎ ಬ್ಯಾಂಕ್ ಹಾಲ್ ನಲ್ಲಿ  ನಡೆಯಲಿದ್ದು    ಕಾರ್ಯಕ್ರಮದಲ್ಲಿ ಕರ್ನಾಟಕ ಅರೆಭಾಷೆ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ  ಪಿ.ಸಿ.ಜಯರಾಮ್, ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ  ನಿತ್ಯಾನಂದ ಮುಂಡೋಡಿ, ಗೌಡ ಯುವ ಸೇವಾಸಂಘದ ಅಧ್ಯಕ್ಷ ಮೋಹನರಾಂ ಸುಳ್ಳಿ ಮೊದಲಾದವರು ಭಾಗವಹಿಸುವರು.

Advertisement

ಬೌಂಡರಿಲೈನ್ ಚಿತ್ರ ತಂಡದಲ್ಲಿ ಉಜಿತ್ ಶ್ಯಾಮ್ ಚಿಕ್ಮುಳಿ, ಧನುಷ್ ಕೇರ್ಪಳ, ಶಮಂತ್ ಕೆದಂಬಾಡಿ, ಹ್ರತಿಕ್ ಮಾಣಿಬೆಟ್ಟು, ಕಿರಣ್ ಸಿ.ಸಿ, ಯಜ್ಞೇಶ್  ಹೆಗ್ಡೆ , ಕುಶ್ವಿತ್, ಪ್ರಣಮ್, ಶರಣ್ ಮೊದಲಾದವರು ಇದ್ದಾರೆ.

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕನ್ನಡದ ಎರಡು ಭಾರೀ ಬಜೆಟ್ ಸಿನಿಮಾಗಳು ಒಂದೇ ದಿನ ಶೂಟಿಂಗ್ ಆರಂಭ | ‘ಕಾಂತಾರ’ ಪ್ರೀಕ್ವೆಲ್ ಶೂಟಿಂಗ್ ದಿನವೇ ‘ಟಾಕ್ಸಿಕ್’ ಶೂಟಿಂಗ್ ಶುರು
April 12, 2024
8:42 PM
by: The Rural Mirror ಸುದ್ದಿಜಾಲ
ಶ್ರೀ ಸಂಗೀತ ಪಾಠಶಾಲೆ | ವಾರ್ಷಿಕೋತ್ಸವ `ಸ್ವರಶ್ರೀ 2024′ |
February 21, 2024
8:09 PM
by: ದ ರೂರಲ್ ಮಿರರ್.ಕಾಂ
ಫೆ.25 ರಂದು ನಡೆಯಲಿರುವ ನಮ್ಮ ಕರಾವಳಿ ಉತ್ಸವದಲ್ಲಿ ಒಂದು ಲಕ್ಷ ಜನ ಭಾಗಿಯಾಗೋ ನಿರೀಕ್ಷೆ
February 19, 2024
1:02 PM
by: The Rural Mirror ಸುದ್ದಿಜಾಲ
ರೆಸಾರ್ಟ್ ಹೋಂ ಸ್ಟೇಗಳಲ್ಲಿ ಕೊಡವ ಸಾಂಪ್ರದಾಯಿಕ ಆಟ್ ಪಾಟ್ ಹಾಗೂ ಉಡುಗೆ ತೊಡುಗೆಗಳ ದುರ್ಬಳಕೆ ನಿಲ್ಲಲಿ – ಚಮ್ಮಟೀರ ಪ್ರವೀಣ್ ಉತ್ತಪ್ಪ
February 3, 2024
2:49 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror