ಡಿ.1 ರಂದು ಪಂಜದಲ್ಲಿ ರಾಷ್ಟ್ರೀಯ ಮಟ್ಟದ ಬೈಕ್ ರ‌್ಯಾಲಿ : ಹಳ್ಳಿಯ ರಸ್ತೆಯಲ್ಲಿ ಕೇಳಲಿದೆ ರೊಯ್…ರೊಯ್….ಸದ್ದು

November 30, 2019
9:11 AM

ಪಂಜ: ಪಂಜದ ಬಂಟಮಲೆಯ ತಪ್ಪಲಲ್ಲಿ ರಾಷ್ಟ್ರೀಯ ಮಟ್ಟದ ಬೈಕ್ ರ‌್ಯಾಲಿ ಚಾಂಪಿಯನ್‌ಶಿಪ್ ಡಿ.1 ರಂದು ಬೆಳಗ್ಗೆ 7 ಗಂಟೆಯಿಂದ ನಡೆಯಲಿದೆ.  MRF MOGRIP FMSCI NATIONAL BiKE RALLY CHAMPIONSHIP -2W, 2019 Rally de Mangaluru ROUND 5 ರ ಈ ಕಾರ್ಯಕ್ರಮವು ಮೂರು ಸುತ್ತಿನ ಬೇರೆ ಬೇರೆ ಗ್ರೂಪಿನ ಚಾಂಪಿಯನ್ ಶಿಪ್ ಈ ಒಂದು ಟ್ರ್ಯಾಕ್’ನಲ್ಲಿ ನಡೆಯಲಿದ್ದು, ರಾಷ್ಟ್ರೀಯ ಮಟ್ಟದ ಬೈಕ್ ರ‌್ಯಾಲಿಪಟುಗಳು ಈ ರ‌್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

Advertisement
Advertisement
Advertisement

‘ಶಿವಾಜಿ ಯುವಕ ಮಂಡಲ ಕೂತ್ಕುಂಜ’ ಇದರ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವು  ಡಿ.1 ರಂದು ಬೆಳಗ್ಗೆ  7.00 ಗಂಟೆಗೆ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ‌ದ ಬಳಿಯಿಂದ ಗಣ್ಯರ ಸಮ್ಮುಖದಲ್ಲಿ ಪ್ರಾರಂಭಗೊಳ್ಳಲಿದೆ. ಬಳಿಕ  ಮಂಚಿಕಟ್ಟೆ-ಪಂಜದ ಬೈಲು-ಮಹೇಶ್ ಕುಮಾರ್ ಕರಿಕ್ಕಳರವರ ರಬ್ಬರ್ ತೋಟದಲ್ಲಾಗಿ – ಕರಿಕ್ಕಳ ಜಂಕ್ಷನ್-ಪಂಬೆತ್ತಾಡಿ-ಜಾಕೆ ಮಾರ್ಗವಾಗಿ-ಚೀಮುಳ್ಳು-ಜಳಕದಹೊಳೆ-ಪಳಂಗಾಯ -ವಾಟೆಕಜೆ ಮಾರ್ಗವಾಗಿ-ಕೂತ್ಕುಂಜ -ಅಜ್ಜಿಹಿತ್ಲು ಮಾರ್ಗವಾಗಿ -ಗಣಪತಿ ಕಟ್ಟೆ-ಅಡ್ಡತೋಡು ಮೂಲಕ ಸಾಗಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಮುಂಭಾಗದಲ್ಲಿ ಸಮಾಪ್ತಿಗೊಳ್ಳಲಿರುವುದು.

Advertisement

ಈ ಆಕರ್ಷಕ ಚಾಂಪಿಯನ್‌ಶಿಪ್’ನ ಬೈಕ್ ರ‌್ಯಾಲಿಯನ್ನು ಮೇಲ್ಕಾಣಿಸಿದ ಸ್ಥಳಗಳಲ್ಲಿ ನೋಡಬಹುದು.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

24 ಗಂಟೆಗಳಲ್ಲಿ 80 ಭೂಕಂಪ | ಭೂಕಂಪದ ತೀವ್ರತೆಯಲ್ಲಿ ತೈವಾನ್‌ |
April 23, 2024
2:39 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಉಪ ಉತ್ಪನ್ನಗಳ ತಯಾರಿಕೆ ಬೆಂಬಲ ಘೊಷಿಸಿದ ಅಭ್ಯರ್ಥಿ |
April 23, 2024
1:54 PM
by: ದ ರೂರಲ್ ಮಿರರ್.ಕಾಂ
ಹಿಪ್ಪಲಿ ಗಿಡಕ್ಕೆ ಕರಿಮೆಣಸು ಕಸಿ ಎಷ್ಟು ಸೂಕ್ತ..? ಲಾಭ ಏನು..? | ಇದು ಕರಿಮೆಣಸು ಬಳ್ಳಿಗೆ ಬರುವ ರೋಗ ತಡೆಗಟ್ಟುತ್ತದೆಯೇ..?
April 23, 2024
1:41 PM
by: The Rural Mirror ಸುದ್ದಿಜಾಲ
ಲೋಕಸಭೆ ಚುನಾವಣೆಗೆ ದಿನಗಣನೆ | ‘ಚುನಾವಣಾ ಪರ್ವ – ದೇಶದ ಗರ್ವ’ ಘೋಷ ವಾಕ್ಯದೊಂದಿಗೆ ಚುನಾವಣೆ | ಚುನಾವಣಾ ಆಯೋಗದಿಂದ ಭರದ ಸಿದ್ಧತೆ
April 23, 2024
1:25 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror