ಪಂಜ: ಪಂಜದ ಬಂಟಮಲೆಯ ತಪ್ಪಲಲ್ಲಿ ರಾಷ್ಟ್ರೀಯ ಮಟ್ಟದ ಬೈಕ್ ರ‌್ಯಾಲಿ ಚಾಂಪಿಯನ್‌ಶಿಪ್ ಡಿ.1 ರಂದು ಬೆಳಗ್ಗೆ 7 ಗಂಟೆಯಿಂದ ನಡೆಯಲಿದೆ. MRF MOGRIP FMSCI NATIONAL BiKE RALLY CHAMPIONSHIP -2W, 2019 Rally de Mangaluru ROUND 5 ರ ಈ ಕಾರ್ಯಕ್ರಮವು ಮೂರು ಸುತ್ತಿನ ಬೇರೆ ಬೇರೆ ಗ್ರೂಪಿನ ಚಾಂಪಿಯನ್ ಶಿಪ್ ಈ ಒಂದು ಟ್ರ್ಯಾಕ್’ನಲ್ಲಿ ನಡೆಯಲಿದ್ದು, ರಾಷ್ಟ್ರೀಯ ಮಟ್ಟದ ಬೈಕ್ ರ‌್ಯಾಲಿಪಟುಗಳು ಈ ರ‌್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
‘ಶಿವಾಜಿ ಯುವಕ ಮಂಡಲ ಕೂತ್ಕುಂಜ’ ಇದರ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವು ಡಿ.1 ರಂದು ಬೆಳಗ್ಗೆ 7.00 ಗಂಟೆಗೆ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಗಣ್ಯರ ಸಮ್ಮುಖದಲ್ಲಿ ಪ್ರಾರಂಭಗೊಳ್ಳಲಿದೆ. ಬಳಿಕ ಮಂಚಿಕಟ್ಟೆ-ಪಂಜದ ಬೈಲು-ಮಹೇಶ್ ಕುಮಾರ್ ಕರಿಕ್ಕಳರವರ ರಬ್ಬರ್ ತೋಟದಲ್ಲಾಗಿ – ಕರಿಕ್ಕಳ ಜಂಕ್ಷನ್-ಪಂಬೆತ್ತಾಡಿ-ಜಾಕೆ ಮಾರ್ಗವಾಗಿ-ಚೀಮುಳ್ಳು-ಜಳಕದಹೊಳೆ-ಪಳಂಗಾಯ -ವಾಟೆಕಜೆ ಮಾರ್ಗವಾಗಿ-ಕೂತ್ಕುಂಜ -ಅಜ್ಜಿಹಿತ್ಲು ಮಾರ್ಗವಾಗಿ -ಗಣಪತಿ ಕಟ್ಟೆ-ಅಡ್ಡತೋಡು ಮೂಲಕ ಸಾಗಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಮುಂಭಾಗದಲ್ಲಿ ಸಮಾಪ್ತಿಗೊಳ್ಳಲಿರುವುದು.
ಈ ಆಕರ್ಷಕ ಚಾಂಪಿಯನ್‌ಶಿಪ್’ನ ಬೈಕ್ ರ‌್ಯಾಲಿಯನ್ನು ಮೇಲ್ಕಾಣಿಸಿದ ಸ್ಥಳಗಳಲ್ಲಿ ನೋಡಬಹುದು.
ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…
ಈ ವರ್ಷ ವಿಶೇಷವಾಗಿ ಗಮನ ಸೆಳೆದ ಕ್ಷೇತ್ರ ಕೊಟ್ಟಿಯೂರ್ ಅಥವಾ ತೃಚ್ಚೇರುಮನ ಕ್ಷೇತ್ರ…
ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನಲ್ಲಿ ಗಣನೀಯ ಏರಿಕೆಯಾಗಿದ್ದು, ಪ್ರಸಕ್ತ ಜಲಾಶಯದಲ್ಲಿ 77.144…
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ವಿವಿಧ ಕಲಾವಿದರ ಚಿತ್ರಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಾಗಿತ್ತು. ವಿವಿಧ ಚಿತ್ರಕಲಾವಿದರ…
ಕೋವಿಡ್ ಲಸಿಕೆ ಮತ್ತು ಹಠಾತ್ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಐಸಿಎಂಆರ್ ಹಾಗೂ…