ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಅಂಚೆ ಮತಗಳು ಸೇರಿ ಯಾವ ಅಭ್ಯರ್ಥಿಗೆ ಎಷ್ಟು ಮತ ಲಭ್ಯವಾಗಿದೆ ಎಂಬ ಮಾಹಿತಿ ಇಲ್ಲಿದೆ.
1. ನಳಿನ್ ಕುಮಾರ್ ಕಟೀಲು(ಬಿಜೆಪಿ) – 774285 ಮತಗಳು
2. ಮಿಥುನ್ ಎಂ ರೈ(ಕಾಂಗ್ರೆಸ್) – 499664 ಮತಗಳು
3. ಎಸ್.ಸತೀಶ್ ಸಾಲಿಯಾನ್ -(ಬಿಎಸ್ಪಿ) – 4713 ಮತಗಳು
4. ಮಹಮ್ಮದ್ ಇಲಿಯಾಸ್ (ಎಸ್ ಡಿ ಪಿ ಐ) – 46839 ಮತಗಳು
5. ವಿಜಯ ಶ್ರೀನಿವಾಸ್ ಸಿ (ಪ್ರಜಾಕೀಯ) – 1629 ಮತಗಳು
6. ಸುಪ್ರೀತ್ ಕುಮಾರ್ ಪೂಜಾರಿ (ಎಚ್ ಜೆ ಪಿ) – 948 ಮತಗಳು
7. ಅಬ್ದುಲ್ ಹಮೀದ್ (ಪಕ್ಷೇತರ) – 554 ಮತಗಳು
8. ಅಲೆಕ್ಸಾಂಡರ್ (ಪಕ್ಷೇತರ) – 2752 ಮತಗಳು
9. ದೀಪಕ್ ರಾಜೇಶ್ ಕುವೆಲ್ಲೋ (ಪಕ್ಷೇತರ) – 748 ಮತಗಳು
10. ಮಹಮ್ಮದ್ ಖಾಲಿದ್ (ಪಕ್ಷೇತರ) – 602 ಮತಗಳು
11. ಮ್ಯಾಕ್ಸಿಂ ಪಿಂಟೋ (ಪಕ್ಷೇತರ) – 908 ಮತಗಳು
12. ವೆಂಕಟೇಶ್ ಬೆಂಡೆ (ಪಕ್ಷೇತರ) – 1702 ಮತಗಳು
13. ಎಸ್.ಸುರೇಶ್ ಪೂಜಾರಿ (ಪಕ್ಷೇತರ) – 2315 ಮತಗಳು
14. ನೋಟಾ – 7380 ಮತಗಳು
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…