ಸುಳ್ಯ : ನ.ಪಂ.ಚುನಾವಣೆಗೆ ಬಿಜೆಪಿಯಿಂದ 12 ಮಂದಿ ಬಿಜೆಪಿ ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಿದರು.
2 ನೇ ವಾರ್ಡ್(ಕೊಯಿಕುಳಿ)ನಿಂದ ಬಾಲಕೃಷ್ಣ ರೈ,
4 ನೇ ವಾರ್ಡ್ (ಶಾಂತಿನಗರ) ನಿಂದ ನಾರಾಯಣ ಪಿ.ಆರ್,
8ನೇ ವಾರ್ಡ್(ಕುರುಂಜಿಭಾಗ್)ನಿಂದ ಶೀಲಾವತಿ ಯು.ಬಿ,
9ನೇ ವಾರ್ಡ್(ಕುರುಂಜಿಗುಡ್ಡೆ-ಭಸ್ಮಡ್ಕ)ನಿಂದ ಪೂಜಿತಾ ಶಿವಪ್ರಸಾದ್,
10ನೇ(ಪುರಭವನ-ಕೇರ್ಪಳ)ವಾರ್ಡ್‍ನಿಂದ ವಿನಯಕುಮಾರ್ ಕಂದಡ್ಕ,
12ನೇ(ಕೆರೆಮೂಲೆ) ವಾರ್ಡ್‍ನಿಂದ ಲೋಕೇಶ್ ಕೆರೆಮೂಲೆ,
14ನೇ(ಕಲ್ಲುಮುಟ್ಲು) ವಾರ್ಡ್‍ನಿಂದ ಸುಶೀಲಾ,
15ನೇ(ನಾವೂರು)ವಾರ್ಡ್‍ನಿಂದ ಹರೀಶ್ ಬೂಡುಪನ್ನೆ,
17ನೇ ವಾರ್ಡ್(ಬೋರುಗುಡ್ಡೆ)ನಿಂದ ರಂಜಿತ್ ಪೂಜಾರಿ,
18ನೇ ವಾರ್ಡ್(ಜಟ್ಟಿಪಳ್ಳ)ನಿಂದ ವಾಣಿಶ್ರೀ,
19ನೇ ವಾರ್ಡ್(ಮಿಲಿಟ್ರಿ ಗ್ರೌಂಡ್)ನಿಂದ ಶಿಲ್ಪಾ ಸುದೇವ್,
20ನೇ ವಾರ್ಡ್(ಕಾನತ್ತಿಲ)ನಿಂದ ಸರೋಜಿನಿ ಪೆಲ್ತಡ್ಕ ನಾಮಪತ್ರ ಸಲ್ಲಿಸಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…