ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ವಾರ್ಡ್ -3 (ಕೊಯಿಂಗೋಡಿ, ಕುದ್ಪಾಜೆ ನಾರಾಜೆ ಜಯನಗರ) ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿ ಬೆಂಬಲಿತ ಅಭ್ಯರ್ಥಿ ಕಲಾಂದರ್ ಷಾ ಪ್ರಚಾರ ಪ್ರಚಾರ ಮಾಡಿದರು. ಟಾರ್ಚ್ ಚಿಹ್ನೆಗೆ ಮತ ನೀಡುವಂತೆ ಮನೆ ಮನೆ ಭೇಟಿ ನೀಡಿ, ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತದ ಅಭಿವೃದ್ಧಿಗಾಗಿ ಮತಯಾಚನೆ ಅಭಿಯಾನ ನಡೆಸಿದರು .
ಆಪ್ ಮುಖಂಡರಾದ ಬಶೀರ್ ಅರಂಬೂರು, ರಾಮಕೃಷ್ಣ ಬೀರಮಂಗಲ, ಸಂಶುದ್ದೀನ್, ಸಾಫ್ವಾನ್ ಪಿಲಿಕಲ್, ಸೆಬಾಸ್ಟಿಯನ್ ಜತೆಗಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…