ಸುಳ್ಯ: “ನಮ್ಮಿಂದ ನಮಗಾಗಿ” ಅಭಿಯಾನದ ಮುಖಾಂತರ ಪರಿವಾರಕಾನ -ಕಟ್ರಚೋಡಿ ರಸ್ತೆಯ ದುರಸ್ತಿ ಶ್ರಮದಾನ ಮಾಡಲಾಯಿತು.ಗ್ರಾಮಸ್ಥರ ಸಹಕಾರದಿಂದ ಈ ಕಾರ್ಯ ಯಶಸ್ವಿಯಾಗಿ ನಡೆಯಿತು. ಈ ರಸ್ತೆ ಮೂಲಕ ಸಾಗುವುದೇ ಕಷ್ಟವಾದ ಹಿನ್ನೆಲೆಯಲ್ಲಿ ಶ್ರಮದಾನಕ್ಕೆ ಕೈಜೋಡಿಸಿ “ನಮ್ಮಿಂದ ನಮಗಾಗಿ” ಅಭಿಯಾನ ಯಶಸ್ಸುಗೊಳಿಸಿದರು.
ಈ ಸಂದರ್ಭ ಸ್ಥಳೀಯರಾದ ಚಿದಾನಂದ ಪರಿವಾರಕಾನ. ವೆಂಕಟ್ರಮಣ ಗೌಡ,ಸುರೇಶ್, ಶೇಖರ್,ರವಿಕುಮಾರ್, ಯೋಗೀಶ್, ಶಶಿಧರ, ಬಾಲಕೃಷ್ಣ, ಶೇಷಪ್ಪ, ಮುರುಳಿ, ಯಶವಂತ, ತಿಮ್ಮಪ್ಪ, ಪ್ರಸಾದ್, ರಾಜೇಶ್, ನವೀನ್, ಬಾಲಕೃಷ್ಣ, ಸುಂದರ, ಹರೀಶ,ವಿನೋದ್ ಸಹಕಾರ ನೀಡಿದರು.
ಶಬರಿಮಲೆಯಲ್ಲಿ ತುಲಾ ಮಾಸದ ಪೂಜೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಆನ್‌ಲೈನ್ ಕೊಠಡಿ ಬುಕ್ಕಿಂಗ್…
ಕೇಂದ್ರ ಸರ್ಕಾರ 2015ರಲ್ಲಿ ದೇಶೀಯ ಹಾಗೂ ಆಮದು ಯೂರಿಯಾಗೆ ಬೇವು ಲೇಪನ ಕಡ್ಡಾಯಗೊಳಿಸುವ…
ಮನೆತನವನ್ನು ಕಟ್ಟುವುದು ಕೇವಲ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದಲ್ಲ; ಕುಟುಂಬದ ಸದಸ್ಯರ ನಡುವೆ ಪ್ರೀತಿ,…
ಮ್ಯಾನ್ಮಾರ್‌ನಿಂದ ಮಿಜೋರಾಂ ಮೂಲಕ ಸುಮಾರು ₹1,022 ಕೋಟಿ ಮೌಲ್ಯದ 3,103 ಮೆಟ್ರಿಕ್ ಟನ್…
ಅ.11ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದ್ದರೂ, ಅ.14–16ರಿಂದ ಹಿಂಗಾರು…
ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…