“ನಮ್ಮಿಂದ ನಮಗಾಗಿ” ಅಭಿಯಾನದ ಮೂಲಕ ರಸ್ತೆ ದುರಸ್ತಿ

June 17, 2019
4:00 PM

ಸುಳ್ಯ: “ನಮ್ಮಿಂದ ನಮಗಾಗಿ” ಅಭಿಯಾನದ ಮುಖಾಂತರ ಪರಿವಾರಕಾನ -ಕಟ್ರಚೋಡಿ ರಸ್ತೆಯ ದುರಸ್ತಿ ಶ್ರಮದಾನ ಮಾಡಲಾಯಿತು.ಗ್ರಾಮಸ್ಥರ  ಸಹಕಾರದಿಂದ ಈ ಕಾರ್ಯ ಯಶಸ್ವಿಯಾಗಿ ನಡೆಯಿತು. ಈ ರಸ್ತೆ ಮೂಲಕ ಸಾಗುವುದೇ ಕಷ್ಟವಾದ ಹಿನ್ನೆಲೆಯಲ್ಲಿ ಶ್ರಮದಾನಕ್ಕೆ ಕೈಜೋಡಿಸಿ “ನಮ್ಮಿಂದ ನಮಗಾಗಿ” ಅಭಿಯಾನ ಯಶಸ್ಸುಗೊಳಿಸಿದರು.

ಈ ಸಂದರ್ಭ ಸ್ಥಳೀಯರಾದ ಚಿದಾನಂದ ಪರಿವಾರಕಾನ. ವೆಂಕಟ್ರಮಣ ಗೌಡ,ಸುರೇಶ್, ಶೇಖರ್,ರವಿಕುಮಾರ್, ಯೋಗೀಶ್, ಶಶಿಧರ, ಬಾಲಕೃಷ್ಣ, ಶೇಷಪ್ಪ, ಮುರುಳಿ, ಯಶವಂತ, ತಿಮ್ಮಪ್ಪ, ಪ್ರಸಾದ್, ರಾಜೇಶ್, ನವೀನ್, ಬಾಲಕೃಷ್ಣ, ಸುಂದರ, ಹರೀಶ,ವಿನೋದ್ ಸಹಕಾರ ನೀಡಿದರು.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಶಬರಿಮಲೆ ಯಾತ್ರೆ – ಆನ್‌ಲೈನ್ ಕೊಠಡಿ ಬುಕ್ಕಿಂಗ್ ಮಿತಿ 400ಕ್ಕೆ ಹೆಚ್ಚಳ – ಅ. 7ರಿಂದ ನೋಂದಣಿ ಆರಂಭ
October 9, 2026
7:53 AM
by: ದ ರೂರಲ್ ಮಿರರ್.ಕಾಂ
ಬೇವು ಲೇಪಿತ ಯೂರಿಯಾ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ
October 9, 2026
7:27 AM
by: ದ ರೂರಲ್ ಮಿರರ್.ಕಾಂ
ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ
October 9, 2026
7:14 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಮಿಜೋರಾಂ ಮೂಲಕ 3,103 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆ ಆರೋಪ – ಮ್ಯಾನ್ಮಾರ್‌ ಜಾಲ ಪತ್ತೆ
October 8, 2026
9:27 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror