ಸುಳ್ಯ : ಪಾಟಾಳಿ ಯಾನೆ ಗಾಣಿಗ ಸಮಾಜದ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಮತ್ತು ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ನಿರ್ಗಮಿತ ಅಧ್ಯಕ್ಷರಾದ ಚಂದಾ ಪಾಟಾಳಿ ನೂತನ ಅಧ್ಯಕ್ಷರಾದ ರಮೇಶ್ ಅಧಿಕಾರ ಸ್ವಿಕರಿಸಿದರು. ಕಾರ್ಯದರ್ಶಿಯಾಗಿ ಸಂಜಯ್ ನೆಟ್ಟಾರು ಖಜಾಂಜಿಯಾಗಿ ಹರ್ಷಿತ್ ಇವರಿಗೆ ನಿರ್ಗಮಿತ ಕಾರ್ಯದರ್ಶಿ ಸಚಿತ್ ಖಜಾಂಜಿ ಸುನಿಲ್ ಕುಮಾರ್ ಅಧಿಕಾರ ಹಸ್ತಾಂತರಿಸಿದರು .
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಮಿಧುನ್ ಕರ್ಲಾಪ್ಪಾಡಿ ,ಸುರೇಶ್ , ಗೋಪಾಲ ಅಡ್ಕಾರು , ಮಾಲಿಂಗ ಬಾಜರತೊಟ್ಟಿ ,ವೆಂಕಟ್ರಮಣ , ದೇವಕಿ ಬೆಳ್ಳಾರೆ ,ಮದುಶ್ರೀ, ವಿಶಾಲಕ್ಷಿ ಮತ್ತು ನೂತನ ಸಮಿತಿ ಸದಸ್ಯರು ಮತ್ತು ನಿರ್ಗಮಿತ ಸದಸ್ಯರು ಹಾಜರಿದ್ದರು.
ಅನಾರೋಗ್ಯದಿಂದ ಬಳಳುತ್ತಿರು ಬಾಲಕೃಷ್ಣ ಅವರ 1 ವರ್ಷ 6 ತಿಂಗಳ ಮಗುವಿನ ಚಿಕಿತ್ಸೆಗಾಗಿ ಸಂಘದ ವತಿಯಿಂದ ಮತ್ತು ಸಮಸ್ತ ಸಮಾಜದ ಜನತೆಯಿಂದ ಹಣ ಸಂಗ್ರಹಿಸಿ ಆರೋಗ್ಯ ನಿಧಿ ನೀಡಲಾಗುವುದು ಸಮಾಜ ಬಾಂದವರು ಸಹಕರಿಸಲು ನಿರ್ಧರಿಸಲಾಯಿತು.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.